ಕಂಪ್ಲಿ ಕೋಟೆ ಪ್ರದೇಶದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬೆಳೆದಿರುವ ಕಬ್ಬಿನ ಗದ್ದೆಗಳಿಗೆ ನೀರು ನುಗ್ಗಿರುವ ದೃಶ್ಯ
ಕಂಪ್ಲಿ ತುಂಗಭದ್ರಾ ನದಿ ತಟದಲ್ಲಿರುವ ಮಾಧವ ತೀರ್ಥರ ವೃಂದಾವನ ಜಲಾವೃತವಾಗಿದೆ
ಕಂಪ್ಲಿ ಕೋಟೆ ವ್ಯಾಪ್ತಿಯ ನದಿ ದಂಡೆ ಪಕ್ಕದ ರುದ್ರಭೂಮಿಗೆ ತೆರಳುವ ರಸ್ತೆಯಲ್ಲಿ ಪ್ರವಾಹದ ನೀರು ಸಂಗ್ರಹವಾಗಿದೆ
ಕಂಪ್ಲಿ ತಾಲ್ಲೂಕು ಸಣಾಪುರ-ಇಟಗಿ ಗ್ರಾಮ ಸಂಪರ್ಕದ ನಾರಿಹಳ್ಳ ಸೇತುವೆಗೆ ನದಿ ಹಿನ್ನೀರು ನುಗ್ಗಿರುವುದು