ಹೊಸಪೇಟೆ: ₹85,000 ಬೆಲೆಬಾಳುವ ಎರಡು ಹಳೆಯ ಬೈಕ್‌ಗಳೊಂದಿಗೆ ಯುವಕನನ್ನು ಬಡಾವಣೆ ಠಾಣೆ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

ಎಸ್.ಆರ್. ನಗರದ ಮಹಮ್ಮದ್ ಗೌಸ್ ಹುಸೇನ್ (19) ಬಂಧಿತ. ₹35,000 ಮೌಲ್ಯದ ಹೊಂಡಾ ಆ್ಯಕ್ಟಿವಾ ಮತ್ತು ₹50,000 ಬೆಲೆಬಾಳುವ ಹಿರೋ ಸ್ಪ್ಲೆಂಡರ್ ಪ್ರೋ ಬೈಕ್ ವಶಪಡಿಸಿಕೊಂಡಿದ್ದಾರೆ. ಗಾಂಧಿ ಕಾಲೊನಿಯ ಎಚ್.ಎಲ್.ಸಿ. ಸರ್ವೀಸ್ ರಸ್ತೆಯಿಂದ ಹಾದು ಹೋಗುವಾಗ ಗೌಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಡಾವಣೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪಿ. ನಾಯ್ಕ, ಸಿಬ್ಬಂದಿ ಆರ್. ಶಿವಕುಮಾರ, ರಾಮಮೂರ್ತಿ, ಮಾಣಿಕ್ ರೆಡ್ಡಿ, ತಿಪ್ಪೇಸ್ವಾಮಿ, ಆನಂದಗೌಡ, ಸಂತೋಷ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.