ದೇವನಹಳ್ಳಿ: ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳು ಜಪ್ತಿ ಮಾಡಿದ್ದ ₹5.5 ಕೋಟಿ ಮೌಲ್ಯದ 215 ಕೆ.ಜಿ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ನಾಶ ಪಡಿಸಲಾಯುತು.

ಸುಮಾರು 210.878 ಕೆಜಿ ಗಾಂಜಾ, 2 ಗ್ರಾಂ ಹೆರಾಹಿನ್, 3.333 ಗ್ರಾಂ ಎಂ.ಡಿ.ಎಂ.ಎ, 0.618 ಗ್ರಾಂ ಹೈಡ್ರೋಜನ್ ಗಾಂಜಾವನ್ನು ವಿಲೇವಾರಿ ಮಾಡಲಾಗಿದೆ.

ಜಿಲ್ಲೆ ಪೊಲೀಸ್ ಅಧೀಕ್ಷಕ, ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷ ಸಿ.ಕೆ ಬಾಬಾ, ಎಎಸ್ಪಿ ಡಾ.ಎಚ್.ಎನ್ ವೆಂಕಟೇಶ್ ಪ್ರಸನ್ನ, ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಜಗದೀಶ್, ಪೋಲಿಸ್ ಇನ್ಸ್ಪೆಕ್ಟರ್ಗಳಾದ ಬಿ. ರಾಜು, ರವಿ, ಪಿಎಸ್ಐ ಅನೀತಾ, ಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.