ಶನಿವಾರ, ಆಗಸ್ಟ್ 13, 2022
23 °C

ಶಿಕ್ಷಕರ ಸಂಘಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ‌: ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 13 ಸದಸ್ಯರು ಆಯ್ಕೆಯಾಗಿದ್ದಾರೆ.

ಮೂರು ಸಿಂಡಿಕೇಟ್ ಮಾಡಿಕೊಂಡು ಸ್ಪರ್ಧಿಸಿದ್ದ ಶಿಕ್ಷಕ ಅಭ್ಯರ್ಥಿಗಳಲ್ಲಿ ವೆಂಕಟಾಚಲ ನೇತೃತ್ವದ ಸಿಂಡಿಕೇಟ್ ತಂಡ 13 ಸದಸ್ಯ ಸ್ಥಾನಗಳ ಪೈಕಿ 7 ಸ್ಥಾನದಲ್ಲಿ ಜಯಗಳಿಸಿದೆ. ಉಳಿದಂತೆ ಸಿರಸಪ್ಪ ಮತ್ತು ನಾಗೇಶ್ ಸಿಂಡಿಕೇಟ್ ಅಭ್ಯರ್ಥಿಗಳು ನಿರಾಸೆ ಅನುಭವಿಸಿದ್ದು, ಸ್ವತಃ ಸಿರಸಪ್ಪ ಅವರು ಸೋಲುಂಡಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದವರು: ಬಿ. ಆದರ್ಶ, ನಾರಾಯಣ, ಎಚ್.ಎನ್. ನಾಗೇಶ್, ಎಸ್.ಪಿ. ವೆಂಕಟಾಚಲಯ್ಯ, ಮಂಜುನಾಥ್, ಎಸ್.ಕೆ. ಸೋಮಶೇಖರ್, ಬಿ. ಪುಟ್ಟಸ್ವಾಮಿ, ಕೆ. ಹರೀಶ್, ಯತೀಶ್ ಕುಮಾರ್.

ಮಹಿಳಾ ಕ್ಷೇತ್ರದಿಂದ ಗೆದ್ದವರು: ಜಿ. ಗೀತಾ, ಆರ್. ಪದ್ಮಾವತಿ, ಎಲ್. ಭಾಗ್ಯಲಕ್ಷ್ಮಿ ಹಾಗೂ ಚಾಯ‍್ಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.