ಇತ್ತೀಚೆಗೆ ಕ್ರಿಕೆಟ್ ಪಂದ್ಯಾವಳಿಯೊAದು ನಡೆದ ಸಂದರ್ಭ ಮಳೆ ಬಂದು ವೇದಿಕೆ ಅಸ್ಥವ್ಯವಸ್ಥವಾಗಿರುವುದು.
ರಸ್ತೆಯಲ್ಲಿ ಹರಿಯುತ್ತಿರುವ ಕ್ರೀಡಾಂಗಣದ ನೀರು.
ಕ್ರೀಡಾಂಗಣ ಅಭಿವೃದ್ಧಿಗೆ ಮೂರು ಕೋಟಿ ಮಂಜೂರಿನ ಕುರಿತ ಶಾಸಕರ ಪೇಸ್‌ಬುಕ್ ಸ್ಟೇಟಸ್.
ಕ್ರೀಡಾಂಗಣದಲ್ಲಿರುವ ಶೌಚಾಲಯಗಳಿಗೆ ಬೀಗ ಹಾಕಿರುವುದು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟುಗಳು ಹೊಸಕೋಟೆಯಲ್ಲಿ ಇದ್ದಾರೆ. ಅಲ್ಲದೆ ಹಿರಿಯ ಕ್ರೀಡಾಪಟುಗಳು ನಿರಂತರವಾಗಿ ಕ್ರೀಡಾಂಗಣದಲ್ಲಿ ವಿವಿಧ ಕಸರತ್ತು ಮಾಡುತ್ತಲೇ ಇರುತ್ತಾರೆ. ಅವರೆಲ್ಲರ ಹಿರದೃಷ್ಟಿಯಿಂದ ಆದಷ್ಟು ಬೇಗಾ ಕ್ರೀಡಾಂಗಣ ಸಮಸ್ಯೆ ರಹಿತವಾಗಿ ರೂಪಿಸುವ ಕೆಲಸ ಆಗಬೇಕಿದೆ.
ಕಿರಣ್, ಕ್ರೀಡಾಪಟು.
ನಾವು ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಇದೇ ಕ್ರೀಡಾಂಗಣಕ್ಕೆ ವ್ಯಾಯಾಮ ಮಾಡಲು ಬರುತ್ತೇವೆ. ದೈಹಿಕ ಕಸರತ್ತಿನ ವೇಳೆ ಶುದ್ಧ ಕುಡಿಯುವ ನೀರು, ಸ್ವಚ್ಚ ಶೌಚಾಲಯದ ವ್ಯವಸ್ಥೆ ಮಾಡಲಿ
ಮುನಿಯಪ್ಪ,ನಾಗರಿಕ
ನಗರದ ಶ್ರೀ ಚನ್ನಬೈರೇಗೌಡ ಕ್ರೀಡಾಂಗಣವನ್ನು ಅಭಿವೃದ್ಧಿಗೆ ₹3 ಕೋಟಿ ಅನುದಾನ ಬಂದಿದೆ. ಆದಷ್ಟು ಬೇಗ ಕ್ರೀಡಾಂಗಣದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಶಾಸಕರು ಅಧಿಕಾರಿಗಳಿಗೆ ಒತ್ತಡ ಹೇರಲಿ.
ಶ್ರೀನಿವಾಸ್, ನಾಗರಿಕ