ದೊಡ್ಡಬಳ್ಳಾಪುರದಲ್ಲಿ ಭಾನುವಾರ ಬಿದ್ದ ಮಳೆಯಿಂದ ಇಸ್ಲಾಂಪುರದಲ್ಲಿ ಚರಂಡಿಗಳು ತುಂಬಿ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ದುಮ್ಮಿಕ್ಕಿ ಹರಿಯುತ್ತಿರುವ ಏಳುಎಮ್ಮೆ ಜಲಪಾತ
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ಬೆಟ್ಟದ ಮೇಲಿನ ದೊಡ್ಡಗೌಡನ ಕೆರೆ(ಕಲ್ಯಾಣಿ) ತುಂಬಿ ಕೋಡಿ ಬಿದ್ದಿದೆ
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದ ಮೇಲಿಂದ ಭಾನುವಾರ ಮಳೆ ಬರುವುದಕ್ಕೂ ಮುನ್ನ ಕಂಡ ಮನಮೋಹಕ ದೃಶ್ಯ
ದೊಡ್ಡಬಳ್ಳಾಪುರ ತಾಲ್ಲೂಕಿನ ಚನ್ನರಾಯಸ್ವಾಮಿ ಬೆಟ್ಟದ ಮೇಲಿಂದ ಭಾನುವಾರ ಮಳೆ ಬರುವುದಕ್ಕೂ ಮುನ್ನ ಕಂಡ ಮನಮೋಹಕ ದೃಶ್ಯ