ಗ್ರಾಮಾಡಳಿತ ಅಧಿಕಾರಿ ವಿರುದ್ಧ ಶಿಸ್ತು ಕ್ರಮ
ದೊಡ್ಡಬಳ್ಳಾಪುರ ತಾಲ್ಲೂಕಿನ ದೂರುಗಳ ವಿಚಾರಣೆಯಲ್ಲಿ ನಕಾಶೆ ರಸ್ತೆ ಸರ್ಕಾರಿ ಜಮೀನು ಒತ್ತುವರಿಗಳದ್ದೆ ಹೆಚ್ಚಿನ ದೂರುಗಳ ವಿಚಾರಣೆ ನಡೆಯಿತು. ನಕಾಶೆ ರಸ್ತೆ ಬದಲಿಗೆ ಬೇರೊಂದು ಸ್ಥಳದಲ್ಲಿ ರಸ್ತೆ ನಿರ್ಮಿಸಿರುವುದಾಗಿ ವರದಿ ನೀಡಿದ್ದ ಗ್ರಾಮ ಆಡಳಿತ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆಯೇ 80 ಪ್ರಕರಣಗಳ ವಿಚಾರಣೆ ನಡೆದವು. ಉಳಿದಂತೆ ಗ್ರಾಮ ಪಂಚಾಯಿತಿಗಳು.