ದೇವನಗುಂದಿಯಲ್ಲಿ ಲಾರಿ ಮುಷ್ಕರ

ಹೊಸಕೋಟೆ: ಇಲ್ಲಿನ ದೇವನಗುಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಆಯಿಲ್ ಡಿಪೋದಲ್ಲಿ ಲಾರಿ ಚಾಲಕರು ಶುಕ್ರವಾರ ಮುಷ್ಕರ ನಡೆಸಿದರು.
ಮುಷ್ಕರನಿರತ ಚಾಲಕರು ಮಾತನಾಡಿ, ‘ಕಂಪನಿಯವರು ನಮ್ಮ ಸಮಸ್ಯೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಾಗಾಣಿಕೆಯಲ್ಲಿ ಆಗುವ ಇಂಧನ ಸೋರಿಕೆಯನ್ನು ಭರಿಸುವಂತೆ ತಿಳಿಸುತ್ತಾರೆ’ ಎಂದು ದೂರಿದರು.
ಇನ್ನೂ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ನಡೆಸುತ್ತಿರುವುದಾಗಿ ತಿಳಿಸಿದರು. ಇದರ ಪರಿಣಾಮವಾಗಿ ಯಾವುದೇ ಲಾರಿಗಳು ರಸ್ತೆಗೆ ಇಳಿಯಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.