ಮಳೆ ಹೆಚ್ಚಾದರೂ ಮಳೆ ಕಡಿಮೆಯಾದರೂ ಬೆಂಕಿ ರೋಗ ಕಾಣಿಸಿಕೊಳ್ಳಲಿದೆ. ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ.ಇನ್ನೂ ಒಂದು ವಾರದಲ್ಲಿ ಬಾರದಿದ್ದರೆ ಹಾಕಿದ ಬಂಡವಾಳ ಉಳಿಸಿಕೊಳ್ಳಬಹುದು.
ಚಂದ್ರಶೇಖರ್, ಆನೇಕಲ್ ರೈತ
ಕೃಷಿ ಆರಂಭ ಮಾಡಿದ ದಿನದಿಂದಲೂ ಇಂತಹ ರಾಗಿ ನೋಡಿಲ್ಲ. ಆದರೆ ಮಳೆ ಮತ್ತು ಭಾರಿ ಗಾಳಿಯಿಂದ ರಾಗಿ ಬೆಳೆ ನೆಲಕಚ್ಚಿದೆ. ಆದರೂ ಮುಂದಿನ ಒಂದು ವಾರ ಮಳೆ ಬಿಡುವು ನೀಡಿದರೆ ಉತ್ತಮ ರಾಗಿಯಾಗುವ ನಿರೀಕ್ಷೆಯಿದೆ