ಬುಧವಾರ, ಆಗಸ್ಟ್ 10, 2022
21 °C

ಬೆಳಗಾವಿ: 366 ಕೆ.ಜಿ. ಗಾಂಜಾ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಿವಿಧ 77 ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ 366 ಕೆ.ಜಿ. ಗಾಂಜಾ ಪದಾರ್ಥವನ್ನು ನಿಯಮದಂತೆ ಶುಕ್ರವಾರ ನಾಶಪಡಿಸಲಾಯಿತು.

ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್‌ ಮಾರ್ಗದರ್ಶನ ಹಾಗೂ ಅಪರಾಧ ವಿಭಾಗದ ಡಿಸಿಪಿ ಸಿ.ಆರ್. ನೀಲಗಾರ ಸಮ್ಮುಖದಲ್ಲಿ, ತಾಲ್ಲೂಕಿನ ಕಡೋಲಿಯ ಗುಂಜ್ಯಾನಟ್ಟಿಯ ಬಯಲು ಪ್ರದೇಶದಲ್ಲಿ ನಾಶಪಡಿಸಲಾಯಿತು. ಸಿಬ್ಬಂದಿಯು ಆಳವಾದ ಗುಂಡಿ ತೆಗೆದು ಗಾಂಜಾ ಹಾಕಿ ಬೆಂಕಿ ಹಚ್ಚಿ ಸುಟ್ಟರು. ಬಳಿಕ ಜೆಸಿಬಿಯಿಂದ ಗುಂಡಿ ಮುಚ್ಚಿ ಪ್ರಕ್ರಿಯೆ ನಡೆಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು