ಶನಿವಾರ, ಜುಲೈ 24, 2021
26 °C

ಬೆಳಗಾವಿಯಲ್ಲಿ ಕೊರೊನಾದಿಂದ 14ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ 491 ಮಂದಿಗೆ ಸೋಂಕು ತಗುಲಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಒಟ್ಟು ಕೊರೊನಾ ಅಂಕಿ–ಅಂಶ ಇಂತಿದೆ.

32,015
ಈವರೆಗೆ ನಿಗಾದಲ್ಲಿರುವವರು

6,278
ಮನೆಗಳಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿರುವವರು

119
ಆಸ್ಪತ್ರೆಗಳಲ್ಲಿ ಐಸೋಲೇಷನ್‌ ವ್ಯವಸ್ಥೆಯಲ್ಲಿರುವವರು

10,233
14 ದಿನಗಳ ನಿಗಾ ವ್ಯವಸ್ಥೆ ಪೂರೈಸಿದವರು

15,385
28 ದಿನಗಳ ನಿಗಾ ವ್ಯವಸ್ಥೆ ಪೂರೈಸಿದವರು

30,719
ಈವರೆಗೆ ಸಂಗ್ರಹಿಸಲಾದ ಗಂಟಲು ದ್ರವದ ಮಾದರಿಗಳು

26,988
ನೆಗೆಟಿವ್ ಬಂದ ಮಾದರಿಗಳು

491
ಪಾಸಿಟಿವ್‌ ಪ್ರಕರಣಗಳು

14
ಸಾವು

366
ಇದುವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರು

119
ಸಕ್ರಿಯ ರೋಗಿಗಳ ಸಂಖ್ಯೆ

2,646
ಮಾದರಿಗಳ ವರದಿ ಬರುವುದು ಬಾಕಿ ಇದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು