ಬೆಳಗಾವಿಯ ಶನಿವಾರ ಕೂಟದಲ್ಲಿ ಪ್ರತಿಷ್ಠಾಪಿಸಿದ ಪೌರಾಣಿಕ ಕಥಾನಕ ಪ್ರತಿಬಿಂಬಿಸುವ ವಿನಾಯಕನ ಮೂರ್ತಿ ಪ್ರಜಾವಾಣಿ ಚಿತ್ರ
ಬೆಳಗಾವಿಯ ಬುರಡ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಪರಿಸರ ಸಂದೇಶ ಸಾರುವ ವಿಘ್ನ ನಿವಾರಕ ಪ್ರಜಾವಾಣಿ ಚಿತ್ರ
ಬೆಳಗಾವಿಯ ಎಸ್‌ಬಿಐ ವೃತ್ತದಲ್ಲಿ ವಿನ್ಯಾಸಗೊಳಿಸಿದ ‘ಆಪರೇಷನ್ ಸಿಂಧೂರ’ ಸಾಹಸಗಾಥೆ ಸಾರುವ ಗಣಪನ ಮಂಟಪ ಪ್ರಜಾವಾಣಿ ಚಿತ್ರ