‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್ ರಸ್ತೆ’ಯಲ್ಲಿರುವ ವೀರಸೌಧದ ಮುಂದೆ ಹೆಸ್ಕಾಂನಿಂದ ಮಾಡಿದ ವಿದ್ಯುದ್ದೀಪಾಲಂಕಾರ
1924ರಲ್ಲಿ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಈಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಈ ಅಧಿವೇಶನ ಕಾಂಗ್ರೆಸ್‌ನ ಇತಿಹಾಸದ ಕನ್ನಡಿ
ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ
ಗಾಂಧೀಜಿ ನೇತೃತ್ವದಲ್ಲಿ ನಡೆದ ಅಧಿವೇಶನದ ಐತಿಹಾಸಿಕ ಮಹತ್ವದ ಘಟನೆ. ವಿಶ್ವಮಟ್ಟದಲ್ಲಿ ಅದನ್ನು ಬಿಂಬಿಸಲು ಸರ್ಕಾರದಿಂದ ವೈಭವಯುತ ಕಾರ್ಯಕ್ರಮ ಆಯೋಜಿಸಲಾಗಿದೆ
ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ ಬೆಳಗಾವಿ
ಇದು ನಕಲಿ ಗಾಂಧಿಗಳ ಕಾಂಗ್ರೆಸ್ ಸಮಾವೇಶ. ಆಗಿನ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ಸರ್ಕಾರದ ಹಣ ಪಕ್ಷಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ದಾರೆ