ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಹಾರಾಷ್ಟ್ರದ ಆಣೆಕಟ್ಟೆಗಳು ಭಾಗಶಃ ಭರ್ತಿ: ಚಿಕ್ಕೋಡಿಯಲ್ಲಿ ಮತ್ತೇ ಪ್ರವಾಹ ಭೀತಿ!

ಚಂದ್ರಶೇಖರ ಎಸ್ ಚಿನಕೇಕರ
Published : 10 ಆಗಸ್ಟ್ 2024, 5:48 IST
Last Updated : 10 ಆಗಸ್ಟ್ 2024, 5:48 IST
ಫಾಲೋ ಮಾಡಿ
Comments
ಮಹಾ ಮಳೆಯ ಪರಿಣಾಮವಾಗಿ ಮಹಾರಾಷ್ಟ್ರದ ದೂಧಗಂಗಾ ನದಿಯ ರಾಧಾನಗರಿ ಆಣೆಕಟ್ಟೆಯಿಂದ ನೀರನ್ನು ಹೊರ ಬಿಡಲಾಗಿದೆ
ಮಹಾ ಮಳೆಯ ಪರಿಣಾಮವಾಗಿ ಮಹಾರಾಷ್ಟ್ರದ ದೂಧಗಂಗಾ ನದಿಯ ರಾಧಾನಗರಿ ಆಣೆಕಟ್ಟೆಯಿಂದ ನೀರನ್ನು ಹೊರ ಬಿಡಲಾಗಿದೆ
ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ನದಿ ನೀರು ಹೊಲ ಗದ್ದೆಗಳಿಗೆ ನುಗ್ಗಿದ್ದರಿಂದ ಬೆಳೆ ಹಾನಿಯಾಗಿರುವುದು
ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ನದಿ ನೀರು ಹೊಲ ಗದ್ದೆಗಳಿಗೆ ನುಗ್ಗಿದ್ದರಿಂದ ಬೆಳೆ ಹಾನಿಯಾಗಿರುವುದು
ಮತ್ತೇನಾದರೂ ಭಾರಿ ಮಳೆಯಾದಲ್ಲಿ ಹುಲಗಬಾಳಿ ಹಲ್ಯಾಳ ದರೂರ ಇಂಗಳಿ ಮುಂತಾದ ಗ್ರಾಮಗಳ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ
- ರಮೇಶ ಮಡಿವಾಳರ ಹುಲಗಬಾಳಿ
ನದಿ ನೀರು ಕಡಿಮೆಯಾಗುವವರೆಗೂ ಸಂತ್ರಸ್ತರು ಕಾಳಜಿ ಕೇಂದ್ರ ಸೇರಿದಂತೆ ಸುರಕ್ಷಿತ ಸ್ಥಳದಲ್ಲಿರುವಂತೆ ಮನವಿ ಮಾಡಲಾಗಿದೆ
ಸುಭಾಷ ಸಂಪಗಾವಿ ಉಪ ವಿಭಾಗಾಧಿಕಾರಿಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT