ಶನಿವಾರ, ನವೆಂಬರ್ 28, 2020
26 °C

ಬೆಳಗಾವಿ: ಇ–ರಿಕ್ಷಾ ಚಲಾಯಿಸಿದ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇ–ರಿಕ್ಷಾಗಳಿಗೆ ಪೂಜೆ ಸಲ್ಲಿಸಿರುವುದು

ಬೆಳಗಾವಿ: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಇ–ರಿಕ್ಷಾ ಕೀ ಹಸ್ತಾಂತರ ಕಾರ್ಯಕ್ರಮಕ್ಕೆ ಉತ್ತರ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬಲಿಪಾಢ್ಯಮಿ ದಿನವಾದ ಸೋಮವಾರ ಚಾಲನೆ ನೀಡಿದರು.

'ನಿರುದ್ಯೋಗಿಗಳಿಗೆ ಆದ್ಯತೆ ಕೊಡಲಾಗುತ್ತಿದೆ. ಒಟ್ಟು 50 ಇ–ರಿಕ್ಷಾಗಳನ್ನು ನೀಡಲು ಯೋಜಿಸಲಾಗಿದೆ' ಎಂದು ಪಾಟೀಲ ತಿಳಿಸಿದರು.

ಇ–ರಿಕ್ಷಾಗಳಿಗೆ ಪೂಜೆ ಸಲ್ಲಿಸಿದ ಅವರು, ರಿಕ್ಷಾ ಚಲಾಯಿಸಿ ಫಲಾನುಭವಿಗಳೊಂದಿಗೆ ಸಂಭ್ರಮಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು