ಸೋಮವಾರ, 18 ಆಗಸ್ಟ್ 2025
×
ADVERTISEMENT

Electric Vehicle

ADVERTISEMENT

ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ಮಾರಾಟ: ಶೇ 93ರಷ್ಟು ಹೆಚ್ಚಳ

ಸರ್ಕಾರದ ಯೋಜನೆಗಳ ಬೆಂಬಲ, ಹಣಕಾಸಿನ ನೆರವು ವಾಹನಗಳ ಮಾರಾಟದ ಹೆಚ್ಚಳಕ್ಕೆ ಕಾರಣ: ಎಫ್‌ಎಡಿಎ
Last Updated 8 ಆಗಸ್ಟ್ 2025, 14:12 IST
ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ಮಾರಾಟ: ಶೇ 93ರಷ್ಟು ಹೆಚ್ಚಳ

ಎಲೆಕ್ಟ್ರಿಕ್ ಸ್ಕೂಟರ್ ಏಥರ್ ಎನರ್ಜಿಯ ನಷ್ಟ ಇಳಿಕೆ

EV Market India: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಏಥರ್ ಎನರ್ಜಿ ಜೂನ್‌ ತ್ರೈಮಾಸಿಕದಲ್ಲಿ ₹178 ಕೋಟಿ ನಷ್ಟ ದಾಖಲಿಸಿದೆ.
Last Updated 4 ಆಗಸ್ಟ್ 2025, 14:05 IST
ಎಲೆಕ್ಟ್ರಿಕ್ ಸ್ಕೂಟರ್ ಏಥರ್ ಎನರ್ಜಿಯ ನಷ್ಟ ಇಳಿಕೆ

ತಂತ್ರಜ್ಞಾನ | ‘ಇ-ರೋಡ್’ನಲ್ಲಿ ಮುಂದಕ್ಕೆ ಹೋಗಬಹುದೆ?

Electric Road Future: ಭಾರತದಲ್ಲಿ ಇವಿಗಳ ಬಳಕೆ ಜೋರಾಗುತ್ತಿರುವ ಬೆನ್ನಲ್ಲೇ ಚಾರ್ಜಿಂಗ್ ಸಮಸ್ಯೆಗೆ ಪರಿಹಾರ ನೀಡಬಲ್ಲ ಇ-ರೋಡ್ ತಂತ್ರಜ್ಞಾನಕ್ಕೂ ಆಸಕ್ತಿ ಹೆಚ್ಚುತ್ತಿದೆ. ಜರ್ಮನಿ, ಸ್ವೀಡನ್‌ನಂತಹ ದೇಶಗಳಲ್ಲಿ ಇದೊಂದು ಹೊಸ ಪ್ರಯೋಗ...
Last Updated 23 ಜುಲೈ 2025, 0:29 IST
ತಂತ್ರಜ್ಞಾನ | ‘ಇ-ರೋಡ್’ನಲ್ಲಿ ಮುಂದಕ್ಕೆ ಹೋಗಬಹುದೆ?

ಟಾಟಾದಿಂದ ಹ್ಯಾರಿಯರ್ ಇ.ವಿ ಬಿಡುಗಡೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌, ವಿದ್ಯುತ್ ಚಾಲಿತ ‘ಹ್ಯಾರಿಯರ್‌ ಇ.ವಿ’ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 3 ಜೂನ್ 2025, 13:59 IST
ಟಾಟಾದಿಂದ ಹ್ಯಾರಿಯರ್ ಇ.ವಿ ಬಿಡುಗಡೆ

ಓಲಾ ಇ–ಸ್ಕೂಟರ್‌ಗೆ ರಿಯಾಯಿತಿ ಪ್ರಕಟ

ಓಲಾ ಎಲೆಕ್ಟ್ರಿಕ್‌ ಕಂಪನಿಯು ಹೋಳಿ ಹಬ್ಬದ ಅಂಗವಾಗಿ ತನ್ನ ಎಸ್1 ಸರಣಿಯ ಇ–ಸ್ಕೂಟರ್‌ ಮಾರಾಟದ ಬೆಲೆಯಲ್ಲಿ ರಿಯಾಯಿತಿ ಪ್ರಕಟಿಸಿದೆ. ಸೀಮಿತ ಅವಧಿವರೆಗೆ ಈ ಸೌಲಭ್ಯ ದೊರೆಯಲಿದೆ.
Last Updated 13 ಮಾರ್ಚ್ 2025, 13:13 IST
ಓಲಾ ಇ–ಸ್ಕೂಟರ್‌ಗೆ ರಿಯಾಯಿತಿ ಪ್ರಕಟ

ಇವಿ ವಾಹನ | ನೋಂದಣಿ 1.50 ಲಕ್ಷಕ್ಕೆ ಏರಿಕೆ: ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ

ಪೆಟ್ರೋಲ್‌ ಬೆಲೆ ಏರಿಕೆ, ವಾಯು ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ವಾಹನಗಳು ಪರಿಹಾರವಾಗಿದ್ದು, ವಾಹನಗಳ ಮಾರಾಟದಲ್ಲೂ ಗಣನೀಯ ಏರಿಕೆಯಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.
Last Updated 17 ಜನವರಿ 2025, 16:16 IST
ಇವಿ ವಾಹನ | ನೋಂದಣಿ 1.50 ಲಕ್ಷಕ್ಕೆ ಏರಿಕೆ: ಇಂಧನ ಸಚಿವ ಕೆ.ಜೆ. ಜಾರ್ಜ್‌ ಮಾಹಿತಿ

ಇ.ವಿ ಸಬ್ಸಿಡಿ ಮುಂದುವರಿಕೆ ಇಲ್ಲ: ಸಚಿವ ಪೀಯೂಷ್‌ ಗೋಯಲ್‌

‘ವಿದ್ಯುತ್‌ಚಾಲಿತ ವಾಹನಗಳಿಗೆ ನೀಡುತ್ತಿರುವ ಸಬ್ಸಿಡಿ ಯೋಜನೆಯ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಸಬ್ಸಿಡಿ ಸೌಲಭ್ಯ ಮುಂದುವರಿಸುವ ಅಗತ್ಯವಿಲ್ಲ. ಇದಕ್ಕೆ ಇ.ವಿ ವಾಹನ ತಯಾರಿಕಾ ಕಂಪನಿಗಳು ಸರ್ವಾನುಮತದಿಂದ ಒಪ್ಪಿಗೆ ನೀಡಿವೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಹೇಳಿದ್ದಾರೆ.
Last Updated 3 ಜನವರಿ 2025, 15:33 IST
ಇ.ವಿ ಸಬ್ಸಿಡಿ ಮುಂದುವರಿಕೆ ಇಲ್ಲ:  ಸಚಿವ ಪೀಯೂಷ್‌ ಗೋಯಲ್‌
ADVERTISEMENT

2030 ವೇಳೆ ಇವಿ ಮಾರುಕಟ್ಟೆ ಗಾತ್ರ ₹20 ಲಕ್ಷ ಕೋಟಿಗೆ; 5 ಕೋಟಿ ಉದ್ಯೋಗ: ಗಡ್ಕರಿ

2030ರ ವೇಳೆಗೆ ಭಾರತದ ಎಲೆಕ್ಟ್ರಿಕ್‌ ವಾಹನಗಳ ಮಾರುಕಟ್ಟೆ ಗಾತ್ರವು ₹20 ಲಕ್ಷ ಕೋಟಿಗೆ ತಲುಪುವ ಸಾಧ್ಯತೆಯಿದ್ದು, 5 ಕೋಟಿ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.
Last Updated 19 ಡಿಸೆಂಬರ್ 2024, 11:00 IST
2030 ವೇಳೆ ಇವಿ ಮಾರುಕಟ್ಟೆ ಗಾತ್ರ ₹20 ಲಕ್ಷ ಕೋಟಿಗೆ; 5 ಕೋಟಿ ಉದ್ಯೋಗ: ಗಡ್ಕರಿ

ಎಲೆಕ್ಟ್ರಿಕ್‌ ವಾಹನ ನೋಂದಣಿ: ತುಸು ಇಳಿಕೆ

ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಳ * ಇಳಿಕೆಯಾದ ನಾಲ್ಕು ಚಕ್ರ ವಾಹನಗಳ ಖರೀದಿ
Last Updated 15 ಡಿಸೆಂಬರ್ 2024, 21:41 IST
ಎಲೆಕ್ಟ್ರಿಕ್‌ ವಾಹನ ನೋಂದಣಿ: ತುಸು ಇಳಿಕೆ

ಬೆಂಗಳೂರು: ಸಚಿವಾಲಯದ ನೌಕರರಿಗೆ ಇವಿ ಮೇಳ

ವಿದ್ಯುತ್‌ಚಾಲಿತ ವಾಹನಗಳ (ಇವಿ) ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಚಿವಾಲಯದ ನೌಕರರಿಗಾಗಿ 2025ರ ಜನವರಿಯಲ್ಲಿ ವಿಶೇಷ ಇವಿ ಮೇಳ ಆಯೋಜನೆಗೆ ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹೇಳಿದರು.
Last Updated 29 ನವೆಂಬರ್ 2024, 14:29 IST
ಬೆಂಗಳೂರು: ಸಚಿವಾಲಯದ ನೌಕರರಿಗೆ ಇವಿ ಮೇಳ
ADVERTISEMENT
ADVERTISEMENT
ADVERTISEMENT