ಮಂಗಳವಾರ, 4 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತದ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ 6ನೇ ಸ್ಥಾನ: ಅಗ್ರಸ್ಥಾನ ಯಾವುದಕ್ಕೆ?

Air Quality Index: CREA ವರದಿ ಪ್ರಕಾರ ಅಕ್ಟೋಬರ್‌ನಲ್ಲಿ ಹರಿಯಾಣದ ಧರುಹೆರಾ ಅತ್ಯಂತ ಕಲುಷಿತ ನಗರವಾಗಿದ್ದು, ದೆಹಲಿ ಆರನೇ ಸ್ಥಾನದಲ್ಲಿದೆ. NCR ವ್ಯಾಪ್ತಿಯ 8 ನಗರಗಳು ಟಾಪ್ 10 ಕಲುಷಿತ ಪಟ್ಟಿಯಲ್ಲಿ ಸೇರಿವೆ.
Last Updated 4 ನವೆಂಬರ್ 2025, 11:49 IST
ಭಾರತದ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿಗೆ 6ನೇ ಸ್ಥಾನ: ಅಗ್ರಸ್ಥಾನ ಯಾವುದಕ್ಕೆ?

ಬಿಹಾರದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ: ಎನ್‌ಡಿಎ ವಿರುದ್ಧ ಖರ್ಗೆ ವಾಗ್ದಾಳಿ

Congress Protest: ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ಅಡಿಯಲ್ಲಿ ಮಹಿಳೆಯರ ಭದ್ರತೆಗೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 4 ನವೆಂಬರ್ 2025, 11:07 IST
ಬಿಹಾರದಲ್ಲಿ ಹೆಣ್ಣು ಮಕ್ಕಳು ಸುರಕ್ಷಿತರಲ್ಲ: ಎನ್‌ಡಿಎ ವಿರುದ್ಧ ಖರ್ಗೆ ವಾಗ್ದಾಳಿ

ಎಸ್‌ಐಆರ್ ವಿರುದ್ಧ ಬೀದಿಗಿಳಿದ ಮಮತಾ ಬ್ಯಾನರ್ಜಿ: 3.8 ಕಿ.ಮೀ ಕಾಲ್ನಡಿಗೆ ಜಾಥ

Mamata Banerjee Rally: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತದಾರರ ಪಟ್ಟಿಯ ಪರಿಷ್ಕರಣೆ ವಿರುದ್ಧ ಕೋಲ್ಕತ್ತಾದಲ್ಲಿ 3.8 ಕಿ.ಮೀ ಕಾಲ್ನಡಿಗೆ ಜಾಥಾವನ್ನು ಮುನ್ನಡೆಸಿದರು. ಟಿಎಂಸಿ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು.
Last Updated 4 ನವೆಂಬರ್ 2025, 10:58 IST
ಎಸ್‌ಐಆರ್ ವಿರುದ್ಧ ಬೀದಿಗಿಳಿದ ಮಮತಾ ಬ್ಯಾನರ್ಜಿ: 3.8 ಕಿ.ಮೀ ಕಾಲ್ನಡಿಗೆ ಜಾಥ

ಹಿಂದುಜಾ ಸಮೂಹ ಮುಖ್ಯಸ್ಥ ಗೋಪಿಚಂದ್‌ ಹಿಂದುಜಾ ಲಂಡನ್‌ನಲ್ಲಿ ನಿಧನ

Gopichand Hinduja: ಹಿಂದುಜಾ ಸಮೂಹದ ಮುಖ್ಯಸ್ಥರಾಗಿದ್ದ ಗೋಪಿಚಂದ್‌ ಪರಮಾನಂದ ಹಿಂದುಜಾ ಅವರು ಮಂಗಳವಾರ ಲಂಡನ್‌ನಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 4 ನವೆಂಬರ್ 2025, 10:56 IST
ಹಿಂದುಜಾ ಸಮೂಹ ಮುಖ್ಯಸ್ಥ ಗೋಪಿಚಂದ್‌ ಹಿಂದುಜಾ ಲಂಡನ್‌ನಲ್ಲಿ ನಿಧನ

ಮತ್ತೆ ‘ಜಂಗಲ್‌ ರಾಜ್‌’ ಆಡಳಿತ ಬರದಂತೆ ತಡೆಯಲು ಕಮಲದ ಬಟನ್‌ ಒತ್ತಿ: ಅಮಿತ್ ಶಾ

Amit Shah Bihar Rally: ಬಿಹಾರದಲ್ಲಿ ಜಂಗಲ್‌ ರಾಜ್‌ ಆಡಳಿತ ಮತ್ತೆ ಬರದಂತೆ ತಡೆಯಲು ಇವಿಎಂನಲ್ಲಿ ಕಮಲದ ಚಿಹ್ನೆಯಿರುವ ಬಟನ್‌ ಅನ್ನು ಒತ್ತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗ್ರಹಿಸಿದ್ದಾರೆ.
Last Updated 4 ನವೆಂಬರ್ 2025, 10:18 IST
ಮತ್ತೆ ‘ಜಂಗಲ್‌ ರಾಜ್‌’ ಆಡಳಿತ ಬರದಂತೆ ತಡೆಯಲು ಕಮಲದ ಬಟನ್‌ ಒತ್ತಿ: ಅಮಿತ್ ಶಾ

ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

Air India Rescue: ಸ್ಯಾನ್‌ಫ್ರಾನ್ಸಿಸ್ಕೊ–ದೆಹಲಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಉಲಾನ್‌ಬಾತರ್‌ನಲ್ಲಿ ಬಂದಿಳಿಯಿತು. ಪ್ರಯಾಣಿಕರನ್ನು ಕರೆತರಲು ಡ್ರೀಮ್‌ಲೈನರ್ ವಿಮಾನವನ್ನು ಕಳುಹಿಸಲಾಗಿದೆ.
Last Updated 4 ನವೆಂಬರ್ 2025, 9:54 IST
ಉಲಾನ್‌ಬಾತರ್‌ನಲ್ಲಿ ಸಿಲುಕಿರುವ 228 ಪ್ರಯಾಣಿಕರನ್ನು ಕರೆತರಲು ಏರ್‌ಇಂಡಿಯಾ ವಿಮಾನ

ಯುವಜನರಿಗೆ ರೀಲ್ಸ್ ಚಟ ಪ್ರೋತ್ಸಾಹಿಸುತ್ತಿರುವ ಪ್ರಧಾನಿ ಮೋದಿ: ರಾಹುಲ್ ಟೀಕೆ

Youth Distraction: 'ದೇಶದ ಯುವಜನತೆ ಸಾಮಾಜಿಕ ಮಾಧ್ಯಮಗಳಲ್ಲಿ ತಲ್ಲೀನರಾಗಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಾರೆ. ಇದರಿಂದ ಯುವಜನತೆ ಹೆಚ್ಚಿನ ಪ್ರಶ್ನೆಗಳನ್ನು ಎತ್ತುವುದಿಲ್ಲ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಮಂಗಳವಾರ) ಹೇಳಿದ್ದಾರೆ.
Last Updated 4 ನವೆಂಬರ್ 2025, 9:29 IST
ಯುವಜನರಿಗೆ ರೀಲ್ಸ್ ಚಟ ಪ್ರೋತ್ಸಾಹಿಸುತ್ತಿರುವ ಪ್ರಧಾನಿ ಮೋದಿ: ರಾಹುಲ್ ಟೀಕೆ
ADVERTISEMENT

ಕೊಯಮತ್ತೂರು ವಿಮಾನ ನಿಲ್ದಾಣ ಬಳಿ ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

Coimbatore Crime: ಕಾರಿನಲ್ಲಿ ಸ್ನೇಹಿತನೊಂದಿಗೆ ತೆರಳುತ್ತಿದ್ದ 20 ವರ್ಷದ ಯುವತಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದ ಮೂವರು ಆರೋಪಿಗಳನ್ನು ಗುಂಡೇಟು ಹೊಡೆದು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಕೊಯಮತ್ತೂರಿನಲ್ಲಿ ನಡೆದಿದೆ.
Last Updated 4 ನವೆಂಬರ್ 2025, 7:22 IST
ಕೊಯಮತ್ತೂರು ವಿಮಾನ ನಿಲ್ದಾಣ ಬಳಿ ಕಾಲೇಜು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬಿಹಾರ | ಅಸಹಾಯಕ, ಭಯದ ನೆರಳಿನಿಂದ ಮಹಿಳೆಯರನ್ನು ಮೇಲೆತ್ತಿದ NDA: ಸ್ಮೃತಿ ಇರಾನಿ

Women Empowerment: ಬಿಹಾರದ ಎನ್‌ಡಿಎ ಸರ್ಕಾರವು ಮಹಿಳೆಯರನ್ನು ಅಸಹಾಯಕತೆ ಮತ್ತು ಭಯದ ನೆರಳಿನಿಂದ ಮೇಲೆತ್ತಿದೆ ಎಂದು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪಟ್ನಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Last Updated 4 ನವೆಂಬರ್ 2025, 6:59 IST
ಬಿಹಾರ | ಅಸಹಾಯಕ, ಭಯದ ನೆರಳಿನಿಂದ ಮಹಿಳೆಯರನ್ನು ಮೇಲೆತ್ತಿದ NDA: ಸ್ಮೃತಿ ಇರಾನಿ

ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ

Airfare Refund Policy: ವಿಮಾನ ಟಿಕೆಟ್‌ ಮುಂಗಡ ಕಾಯ್ದಿರಿಸಿದ 48 ಗಂಟೆಗಳ ಒಳಗಾಗಿ ಟಿಕೆಟ್ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕದಲ್ಲಿ ಬದಲಾವಣೆ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ಹೊಸ ನಿಯಮಗಳನ್ನು ಡಿಜಿಸಿಎ ಪ್ರಕಟಿಸಿದೆ.
Last Updated 4 ನವೆಂಬರ್ 2025, 6:07 IST
ವಿಮಾನ ಟಿಕೆಟ್‌ ರದ್ದು, ಬದಲಾವಣೆಗೆ ಹೆಚ್ಚುವರಿ ಶುಲ್ಕವಿಲ್ಲ!: DGCA ಹೊಸ ನಿಯಮ
ADVERTISEMENT
ADVERTISEMENT
ADVERTISEMENT