ಚಿಕ್ಕೋಡಿ: ತಾಲ್ಲೂಕಿನ ಯಡೂರ ಗ್ರಾಮದ ಒಂದೇ ಕುಟುಂಬದ ಮೂವರು ಕಲ್ಲೊಳ ಬಳಿ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿ
ಕೊಂಡಿದ್ದಾರೆ. ಅಶೋಕ ಕಾಂಬಳೆ(70), ಪತ್ನಿ ನಿರ್ಮಲಾ ಅಶೋಕ ಕಾಂಬಳೆ (60) ಹಾಗೂ ಪುತ್ರ ಅರುಣ ಅಶೋಕ ಕಾಂಬಳೆ(40) ಆತ್ಮಹತ್ಯೆ ಮಾಡಿಕೊಂಡವರು.

ಎರಡು ದಿನಗಳ ಹಿಂದೆ ಮನೆಗೆ ಬೀಗ ಹಾಕಿಕೊಂಡು ಇವರು ಹೊರ ಹೋಗಿದ್ದರು. ಯಡೂರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹1.75 ಲಕ್ಷ ಹಾಗೂ ಇನ್ನೆರಡು ಹಣಕಾಸು ಸಂಸ್ಥೆಗಳಿಂದ ₹1.29 ಲಕ್ಷ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದೆ. ಮೃತ ಅಶೋಕ ಕಾಂಬಳೆ ಪುತ್ರಿಗೀತಾ ಅವರು ಅಂಕಲಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.