ಚಿಕ್ಕೋಡಿ ಭಾಗದ ನದಿ ತೀರದ ಜನ–ಜಾನುವಾರುಗಳ ಜೀವನವೇ ತೊಂದರೆ
ಚಂದ್ರಶೇಖರ ಎಸ್ ಚಿನಕೇಕರ
Published : 24 ಆಗಸ್ಟ್ 2025, 7:47 IST
Last Updated : 24 ಆಗಸ್ಟ್ 2025, 7:47 IST
ಫಾಲೋ ಮಾಡಿ
Comments
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿಯಲ್ಲಿ ಕೃಷ್ಣಾ ನದಿ ನೀರಿನಿಂದ ಬೆಳೆ ಜಲಾವೃತಗೊಂಡಿದೆ
ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹ ಭೀತಿ ಬೇಸಿಗೆಯಲ್ಲಿ ನೀರಿನಲ್ಲದೇ ಫಜೀತಿಯನ್ನು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ಹಾಗೂ ಉಪನದಿಗಳ ತೀರದಲ್ಲಿರುವ ಜನರು ಅನುಭವಿಸುವುದು ಸಾಮಾನ್ಯವಾಗಿದೆ.
– ರಮೇಶ ಪಾಟೀಲ, ನದಿ ತೀರದ ನಿವಾಸಿ ಭೋಜ
ಪ್ರವಾಹ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದ್ದು ಶಾಶ್ವತ ಪರಿಹಾರದ ಕಾರ್ಯ ಸರ್ಕಾರದ ಮಟ್ಟದಲ್ಲಿದೆ.