‘ಕನಕದಾಸರ ಸಾಹಿತ್ಯದಲ್ಲಿ ಭಕ್ತಿ, ಕ್ರಾಂತಿಕಾರಿ, ಸಮ ಸಮಾಜ, ವ್ಯವಸ್ಥೆಯ ಸುಧಾರಣೆಯ ಬೀಜ ಮಂತ್ರವಿದೆ. ಭಕ್ತಿ ಎನ್ನುವುದು ಆತ್ಮವಿಕಾಸದ ಬೆಳಕು. ಅದು ಇಂದು ಬೇರೆ ದಾರಿಯನ್ನು ಹಿಡಿಯುತ್ತಿದೆ. ತತ್ವಪದ ಸಾಹಿತ್ಯವನ್ನು 50 ಸಂಪುಟಗಳಲ್ಲಿ ಮುದ್ರಿಸುವ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ.ಇದರಲ್ಲಿ 32 ಸಂಪುಟಗಳು ಈಗಾಗಲೇ ಮುದ್ರಣಗೊಂಡಿವೆ’ ಎಂದರು.