ಶನಿವಾರ, 6 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Teachers' Day: ಹಳ್ಳಿ ಮಕ್ಕಳ ‘ಜ್ಞಾನದೇಗುಲ’ ತಿಗಡಿ ಶಾಲೆ

Published : 6 ಸೆಪ್ಟೆಂಬರ್ 2025, 2:52 IST
Last Updated : 6 ಸೆಪ್ಟೆಂಬರ್ 2025, 2:52 IST
ಫಾಲೋ ಮಾಡಿ
Comments
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
ತಿಗಡಿ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸಿದ್ದು 2026–27ನೇ ಶೈಕ್ಷಣಿಕ ಸಾಲಿಗೆ ಪ್ರಾರಂಭವಾಗುತ್ತದೆ
ಬಾಲಚಂದ್ರ ಜಾರಕಿಹೊಳಿ ಶಾಸಕ
ಕಳೆದ 20 ವರ್ಷಗಳಿಂದ ಶಿಕ್ಷಕರ ದಿನಾಚರಣೆಯನ್ನು ಬೇರೆ ಬೇರೆ ಗ್ರಾಮದಲ್ಲಿ ಮಾಡಿಕೊಂಡು ಬರುವುದು ದೇಶದಲ್ಲಿ ಮಾದರಿ ಪ್ರಯೋಗವಾಗಿದೆ
ಅಜಿತ್ ಮನ್ನಿಕೇರಿ ಮೂಡಲಗಿ ವಲಯದ ಹಿಂದಿನ ಬಿಇಒ
ಶಿಕ್ಷಕರ ಸ್ವಾಗತಕ್ಕೆ ಸಜ್ಜು
ಸೆ.6ರಂದು ಬೆಳಿಗ್ಗೆ 11.30ಕ್ಕೆ ಮೂಡಲಗಿ ಶೈಕ್ಷಣಿಕ ವಲಯದ ಶಿಕ್ಷಕರ ದಿನಾಚರಣೆಯನ್ನು ತಿಗಡಿ ಗ್ರಾಮಸ್ಥರ ಆತಿಥ್ಯದಲ್ಲಿ ಆಯೋಜಿಸಲಾಗಿದೆ. 5000ಕ್ಕೂ ಅಧಿಕ ಶಿಕ್ಷಕರು ಸಮಾವೇಶಗಳೊಳ್ಳಲಿದ್ದಾರೆ. ಗ್ರಾಮವು ತಳಿರು– ತೋರಣಗಳಿಂದ ಕಳೆಕಟ್ಟಿದೆ ಎಂದು ಬಿಇಒ ವಿ.ಬಿ. ಹಿರೇಮಠ ತಿಳಿಸಿದರು. ವಲಯದ ಖಂಡ್ರಟ್ಟಿ ತುಕ್ಕಾನಟ್ಟಿ ಹಳ್ಳೂರ ಗ್ರಾಮಗಳಿಗೆ ಮಂಜೂರಾಗಿರುವ ನೂತನ ಪ್ರೌಢ ಶಾಲೆಗಳ ನಾಮಕರಣ ಫಲಕಗಳನ್ನು ಶಾಸಕರು ಅನಾವರಣಗೊಳಿಸಲಿದ್ದಾರೆ. ಶಾಲೆಗಳ ಪ್ರಾರಂಭದ ವೆಚ್ಚವನ್ನು ಶಾಸಕರೇ ಭರಿಸುತ್ತಿದ್ದಾರೆ ಎಂದು ಅಜಿತ್ ಮನ್ನಿಕೇರಿ ತಿಳಿಸಿರುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT