ಶುಕ್ರವಾರ, 5 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸವದತ್ತಿ | 11ನೇ ಬಾರಿ ನವಿಲುತೀರ್ಥ ಸಂಪೂರ್ಣ ಭರ್ತಿ: 13 ತಾಲ್ಲೂಕುಗಳಿಗೆ ಹರ್ಷ

ಬಿ.ಎಮ್. ಶಿರಸಂಗಿ
Published : 5 ಸೆಪ್ಟೆಂಬರ್ 2025, 3:12 IST
Last Updated : 5 ಸೆಪ್ಟೆಂಬರ್ 2025, 3:12 IST
ಫಾಲೋ ಮಾಡಿ
Comments
ರಾಮದುರ್ಗ ನರಗುಂದ ಜಲಾನಯನ ಕ್ಷೇತ್ರದ ಹಲವೆಡೆ ಅತೀಕ್ರಮಣವಾಗಿದೆ. ಇದು ತೆರವಾದರೆ ನದಿ ನೀರು ಹರಿವು ಹೆಚ್ಚಿದ್ದರೂ ಸರಾಗವಾಗಿ ಹರಿಯಬಹುದು. ಆದರೆ ಅತೀಕ್ರಮಣದಿಂದ ನೀರು ನದಿ ದಡದ ಗ್ರಾಮಗಳಿಗೆ ನುಗ್ಗಿ ಹಾನಿಗೊಳಿಸುತ್ತಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತೆರವು ಕಾರ್ಯ ನಡೆಸಿ ಹಾನಿ ತಪ್ಪಿಸಬಹುದು.
ವಿವೇಕ ಮುದಿಗೌಡರ ಎಇಇ ನವಿಲುತೀರ್ಥ ಡ್ಯಾಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT