ಶನಿವಾರ, 18 ಅಕ್ಟೋಬರ್ 2025
×
ADVERTISEMENT

ರಾಷ್ಟ್ರೀಯ

ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

Nomination Rejection Bihar: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾದ ಲೋಕ ಜನಶಕ್ತಿ ಪಕ್ಷದ ಮರ್‌ಹೌರಾ ಕ್ಷೇತ್ರದ ಅಭ್ಯರ್ಥಿ ಸೀಮಾ ಸಿಂಗ್ ಅವರ ನಾಮಪತ್ರವನ್ನು ತಾಂತ್ರಿಕ ಕಾರಣದಿಂದ ತಿರಸ್ಕರಿಸಲಾಗಿದೆ.
Last Updated 18 ಅಕ್ಟೋಬರ್ 2025, 16:27 IST
ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಅಭ್ಯರ್ಥಿ ನಾಮಪತ್ರ ತಿರಸ್ಕೃತ

ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಕಲ್ಪಿಸುವ ಸಲುವಾಗಿ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.
Last Updated 18 ಅಕ್ಟೋಬರ್ 2025, 16:14 IST
ಜಮ್ಮು & ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕಾಗಿ BJP ಜೊತೆ ಕೈ ಜೋಡಿಸಲ್ಲ: ಅಬ್ದುಲ್ಲಾ

ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು

Indian Nationals Dead: ಮೊಜಾಂಬಿಕ್ ಕರಾವಳಿಯಲ್ಲಿ ದೋಣಿ ಮಗುಚಿಬಿದ್ದ ಘಟನೆಗೆ ಸಂಬಂಧಿಸಿದಂತೆ ಮೂವರು ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಭಾರತದ ಹೈಕಮಿಷನ್ ಮಾಹಿತಿ ನೀಡಿದೆ. ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Last Updated 18 ಅಕ್ಟೋಬರ್ 2025, 15:57 IST
ಮೊಜಾಂಬಿಕ್ ದೋಣಿ ದುರಂತ: ಮೂವರು ಭಾರತೀಯರ ಸಾವು

ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ತಿವಿದು ಕೊಲೆ

Police Killing Case: ಬಂಧಿತ ಶೇಖ್‌ ರಿಯಾಜ್‌ ಎಂಬಾತ ಹೈದರಾಬಾದ್‌ನ ಕಾನ್‌ಸ್ಟೆಬಲ್‌ ಇ.ಪ್ರಮೋದ್‌ ಅವರನ್ನು ನಿಜಾಮಾಬಾದ್‌ ಠಾಣೆಗೆ ಕರೆದುಕೊಂಡು ಹೋಗುವ ವೇಳೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಆರೋಪಿಯ ಪತ್ತೆಗಾಗಿ ಕ್ರಮ ಕೈಗೊಂಡಿದೆ.
Last Updated 18 ಅಕ್ಟೋಬರ್ 2025, 15:52 IST
ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ತಿವಿದು ಕೊಲೆ

ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ

Gorkha Issue Protest: ಗೋರ್ಖಾ ಸಮಸ್ಯೆ ಪರಿಹಾರ ಮಾತುಕತೆಗೆ ಕೇಂದ್ರ ಸರ್ಕಾರ ಸಂಧಾನಕಾರರನ್ನು ನೇಮಿಸಿರುವ ಕ್ರಮದ ವಿರುದ್ಧ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನೇಮಕವನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 15:42 IST
ಗೋರ್ಖಾಗಳ ಸಮಸ್ಯೆ: ಸಂಧಾನಕಾರರ ನೇಮಕ ಹಿಂಪಡೆಯಿರಿ; ಕೇಂದ್ರಕ್ಕೆ ಮಮತಾ

ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

AI Policy India: ಡೀಪ್‌ಫೇಕ್‌ ನಿಯಂತ್ರಣಕ್ಕೆ ತಾಂತ್ರಿಕ ಹಾಗೂ ಕಾನೂನು ಸಲಹೆಗಳೊಂದಿಗೆ ರೂಪುರೇಷೆ ಸಿದ್ಧವಾಗಿದೆ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. ಸಮಾಜದ ಸುರಕ್ಷತೆಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ.
Last Updated 18 ಅಕ್ಟೋಬರ್ 2025, 15:39 IST
ಡೀಪ್‌ಫೇಕ್‌ಗಳಿಗೆ ಶೀಘ್ರ ನಿಯಂತ್ರಣ: ಅಶ್ವಿನಿ ವೈಷ್ಣವ್‌

ಜುಬಿನ್ ಸಾವು: ಸಿಂಗಪುರಕ್ಕೆ ತೆರಳಲು ಅಸ್ಸಾಂ ಪೊಲೀಸರ ತಂಡ ಸಜ್ಜು

Zubeen Garg Case: ಗಾಯಕ ಜುಬಿನ್‌ ಗರ್ಗ್ ಸಾವಿನ ತನಿಖೆಗಾಗಿ ಅಸ್ಸಾಂನ ಸಿಐಡಿ ಅಧಿಕಾರಿಗಳ ತಂಡ ಸಿಂಗಪುರಕ್ಕೆ ತೆರಳಲು ಸಿದ್ಧವಾಗಿದೆ. ಡಿಜಿಪಿ ಮುನ್ನಾ ಪ್ರಸಾದ್‌ ಗುಪ್ತಾ ನೇತೃತ್ವದ ಎಸ್‌ಐಟಿ ಈ ಪ್ರಕರಣದಲ್ಲಿ ಮುಂದಿನ ತನಿಖೆ ಕೈಗೊಳ್ಳಲಿದೆ.
Last Updated 18 ಅಕ್ಟೋಬರ್ 2025, 15:31 IST
ಜುಬಿನ್ ಸಾವು: ಸಿಂಗಪುರಕ್ಕೆ ತೆರಳಲು ಅಸ್ಸಾಂ ಪೊಲೀಸರ ತಂಡ ಸಜ್ಜು
ADVERTISEMENT

MP: ಅಕ್ರಮ ಗಣಿಗಾರಿಕೆ ವಿರೋಧಿಸಿದ ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ಹಲ್ಲೆ

ಅಕ್ರಮ ಗಣಿಕಾರಿಕೆಗೆ ವಿರೋಧ ವ್ಯಕ್ತಪಡಿಸಿದ ದಲಿತಗೆ ಥಳಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಕತ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 18 ಅಕ್ಟೋಬರ್ 2025, 14:56 IST
MP: ಅಕ್ರಮ ಗಣಿಗಾರಿಕೆ ವಿರೋಧಿಸಿದ ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ, ಹಲ್ಲೆ

ಹಿಂದುಳಿದ ವರ್ಗಗಳಿಗೆ ಶೇ 42ರಷ್ಟು ಮೀಸಲಾತಿಗೆ ಒತ್ತಾಯ: ತೆಲಂಗಾಣ ಬಂದ್‌ ಯಶಸ್ವಿ

ಹಿಂದುಳಿದ ವರ್ಗಗಳಿಗೆ ಶೇ 42ರಷ್ಟು ಮೀಸಲಾತಿ ಪ್ರಮಾಣ ಏರಿಕೆ * ಸರ್ವ ಪಕ್ಷಗಳಿಂದ ಬೆಂಬಲ
Last Updated 18 ಅಕ್ಟೋಬರ್ 2025, 14:44 IST
ಹಿಂದುಳಿದ ವರ್ಗಗಳಿಗೆ ಶೇ 42ರಷ್ಟು ಮೀಸಲಾತಿಗೆ ಒತ್ತಾಯ: ತೆಲಂಗಾಣ ಬಂದ್‌ ಯಶಸ್ವಿ

ರೈತರು, ಸಣ್ಣ ಉದ್ಯಮಿಗಳ ಹಿತಾಸಕ್ತಿ ರಕ್ಷಿಸಲಾಗುವುದು:ಸಚಿವ ಪೀಯೂಷ್‌ ಗೋಯಲ್ ಭರವಸೆ

Last Updated 18 ಅಕ್ಟೋಬರ್ 2025, 14:42 IST
ರೈತರು, ಸಣ್ಣ ಉದ್ಯಮಿಗಳ ಹಿತಾಸಕ್ತಿ ರಕ್ಷಿಸಲಾಗುವುದು:ಸಚಿವ ಪೀಯೂಷ್‌ ಗೋಯಲ್ ಭರವಸೆ
ADVERTISEMENT
ADVERTISEMENT
ADVERTISEMENT