ಶನಿವಾರ, ಜನವರಿ 25, 2020
22 °C

ಪೆಟ್ರೋಲ್, ಡೀಸೆಲ್ ದರ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಮತ್ತು ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ದರ ಏರಿಕೆಯಾಗಿದೆ.

ಕಳೆದ ವಾರ (ಡಿ.1) ಲೀಟರ್‌ ಪೆಟ್ರೋಲ್‌ ದರ ಸರಾಸರಿ ₹ 77.33 ಇತ್ತು. ಭಾನುವಾರ ಸರಾಸರಿ ₹ 77.43 ಆಗಿದೆ. ಹೋದ ವಾರಕ್ಕೆ ಹೋಲಿಸಿದರೆ ಲೀಟರ್‌ ಡೀಸೆಲ್‌ ದರವೂ ಕೆಲವು ‍‍ಪೈಸೆಗಳಷ್ಟು ಜಾಸ್ತಿಯಾಗಿದೆ. ₹ 68ರ ಗಡಿ ದಾಟಿದೆ.

ಪ್ರತಿಕ್ರಿಯಿಸಿ (+)