ಮಂಗಳವಾರ, ಸೆಪ್ಟೆಂಬರ್ 22, 2020
25 °C

ಪೆಟ್ರೋಲ್, ಡೀಸೆಲ್‌ ಬೆಲೆ ಕೊಂಚ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಮತ್ತು ಬಿಪಿ ಕಂಪನಿಯ ಪೆಟ್ರೋಲ್‌ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಹಾಗೂ ಡೀಸೆಲ್ ದರ ಕೊಂಚ ಇಳಿಕೆಯಾಗಿದೆ.

ಕಳೆದ ವಾರ (ಸೆ.29) ಲೀಟರ್‌ ಪೆಟ್ರೋಲ್‌ ದರ ಸರಾಸರಿ ₹ 76.78 ಇತ್ತು. ಭಾನುವಾರ ಸರಾಸರಿ ₹ 76.27ಗೆ ಇಳಿದಿದೆ. ಲೀಟರ್‌ ಡೀಸೆಲ್‌ ಬೆಲೆಯೂ ಸರಾಸರಿ 20 ಪೈಸೆ ಕಡಿಮೆಯಾಗಿದೆ.

‌ಬೆಲೆ ಏರಿಳಿತ

ತೈಲ ಕಂಪನಿ;     ಪೆಟ್ರೋಲ್‌;             ಡೀಸೆಲ್‌

                         ಸೆ.29 ;       ಅ.6;       ಸೆ.29;         ಅ.6

ಎಚ್‌ಪಿ;                76.80;      76 .37;    69.50 ;     69.31

ಐಒಸಿ;                 76.79       76.27;    69.48;     69.21

ಬಿಪಿ;                    76.78;      76.28;    68.97;    69.58

(ಪ್ರತಿ ಲೀಟರ್‌ಗೆ ₹ ಗಳಲ್ಲಿ)‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು