ಟಿಸಿಎಂಎಸ್‌ಗೆ ಆರ್‌ಎಫ್‌ಒ ವೃಂದದ ಹುದ್ದೆಯನ್ನು ಸೇರ್ಪಡೆಗೊಳಿಸಿ ಪಾರದರ್ಶಕವಾಗಿ ಆನ್‌ಲೈನ್ ವರ್ಗಾವಣೆ ವ್ಯವಸ್ಥೆ ಜಾರಿಗೆ ತರುವ ವಿಚಾರ ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯಲ್ಲಿದೆ. ಬೇಗ ಅದು ಈಡೇರುತ್ತದೆ ಎನ್ನುವ ವಿಶ್ವಾಸವಿದೆ
ಸಿ.ಎಸ್.ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ
ಟಿಸಿಎಂಎಸ್‌ಗೆ ಆರ್‌ಎಫ್‌ಒ ವೃಂದದ ಸೇರ್ಪಡೆ ಕುರಿತು ಪರಿಶೀಲಿಸಿ ಕ್ರಮ ವಹಿಸಲಾಗುವುದು