ಭಾನುವಾರ, 28 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸವದತ್ತಿ: ನಿರಂತರ ಮಳೆಗೆ ಧರೆಗುರುಳಿದ ಮನೆಗಳು

Published : 28 ಸೆಪ್ಟೆಂಬರ್ 2025, 2:46 IST
Last Updated : 28 ಸೆಪ್ಟೆಂಬರ್ 2025, 2:46 IST
ಫಾಲೋ ಮಾಡಿ
Comments
ಸವದತ್ತಿ ಚುಳಕಿ ಗ್ರಾಮದಲ್ಲಿ ಕುಸಿದ ಮನೆ ಗೋಡೆ
ಸವದತ್ತಿ ಚುಳಕಿ ಗ್ರಾಮದಲ್ಲಿ ಕುಸಿದ ಮನೆ ಗೋಡೆ
ಸವದತ್ತಿ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ
ಸವದತ್ತಿ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ
ಸವದತ್ತಿಯ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ
ಸವದತ್ತಿಯ ಹಿಟ್ಟಣಗಿ ಗ್ರಾಮದಲ್ಲಿ ನಿರಾಶ್ರಿತರಿಗೆ ತೆರೆದ ಕಾಳಜಿ ಕೇಂದ್ರ
ಮುನವಳ್ಳಿ– ಬೈಲಗಹೊಂಗಲ ಮಾರ್ಗದಲ್ಲಿ ಹೊಸೂರ ಗ್ರಾಮದ ಬಳಿಯಿರುವ ಸಣ್ಣ ಬ್ರಿಜ್ ಜಲಾವೃತಗೊಂಡಿದೆ. ಸುಮಾರು 20ಕ್ಕೂ ಅಧಿಕ ಮನೆಗಳು ಧರೆಗುರುಳಿವೆ. ಹಿಟ್ಟಣಗಿ ಗ್ರಾಮದಲ್ಲಿ ತಾತ್ಕಾಲಿಕ ಕಾಳಜಿ ಕೇಂದ್ರ ತೆರೆಯಲಾಗಿದೆ.
ಎಂ.ಎನ್. ಹೆಗ್ಗನ್ನವರ. ತಹಶೀಲ್ದಾರ್ ಸವದತ್ತಿ
ನಿರಂತರ ಮಳೆಗೆ ಹೊಲಗದ್ದೆಗಳಿಗೆ ಸಂಪರ್ಕಿಸುವ ರಸ್ತೆಗಳು ಸಂಚರಿಸಲು ಬಾರದಂತಾಗಿವೆ. ಹತ್ತಿ ಸೋಯಾಬಿನ್ ಉದ್ದು ಗೋವಿನಜೋಳ ಉಳ್ಳಾಗಡ್ಡಿ ಸೇರಿ ಇತರೆ ಬೆಳೆಗಳಿರುವ ಜಮೀನುಗಳು ಜಲಾವೃತವಾಗೊಂಡು ಹಾನಿಗೀಡಾಗಿವೆ
ಸುರೇಶ ಸಂಪಗಾವಿ ತಾಲ್ಲೂಕು ಘಟಕದ ಅಧ್ಯಕ್ಷ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT