ಮಂಗಳವಾರ, 16 ಡಿಸೆಂಬರ್ 2025
×
ADVERTISEMENT
ADVERTISEMENT

ರಾಯಬಾಗ: ಜಾನುವಾರುಗಳಿಗೆ ಆರೋಗ್ಯ ಕೇಂದ್ರ ಕೊರತೆ

ರಾಯಬಾಗ ತಾಲ್ಲೂಕಿನ ರೈತರ ಗೋಳು: ಹೈನುಗಾರಿಕೆ, ಕುಕ್ಕುಟೋದ್ಯಮಕ್ಕೂ ಹಿನ್ನಡೆ
ಆನಂದ ಮನ್ನಿಕೇರಿ
Published : 16 ಡಿಸೆಂಬರ್ 2025, 2:10 IST
Last Updated : 16 ಡಿಸೆಂಬರ್ 2025, 2:10 IST
ಫಾಲೋ ಮಾಡಿ
Comments
ರಾಜಶೇಖರ ಖನದಾಳೆ
ರಾಜಶೇಖರ ಖನದಾಳೆ
ಡಿ.ಎಂ. ಐಹೊಳೆ
ಡಿ.ಎಂ. ಐಹೊಳೆ
ಕವಿತಾ ಯಡ್ರಾಂವೆ
ಕವಿತಾ ಯಡ್ರಾಂವೆ
ಜಾನುವಾರುಗಳ ಸಂಖ್ಯೆ ಅನುಸಾರ ಆರೈಕೆ ವ್ಯವಸ್ಥೆ ಕಲ್ಪಿಸುವುದು ಆಡಳಿತದ ಹೊಣೆಗಾರಿಕೆ. ಇದರಲ್ಲಿ ನಿರ್ಲಕ್ಷ್ಯ ಮಾಡಿದ್ದಾರೆ. ಸದನದಲ್ಲಿ ಧ್ವನಿ ಎತ್ತುತ್ತೇನೆ
ಡಿ.ಎಂ. ಐಹೊಳೆ ಶಾಸಕ ರಾಯಬಾಗ
ಈ ಭಾಗದಲ್ಲಿ ಹೈನುಗಾರಿಕೆ ಕೋಳಿ ಸಾಕಣೆಯಂಥ ಕೆಲಸಗಳ ಮೇಲೆ ಹೆಚ್ಚು ರೈತರು ಅವಲಂಬನೆಯಾಗಿದ್ದಾರೆ. ಪ್ರಾಣಿಗಳ ಆರೋಗ್ಯಕ್ಕೆ ಬೇಕಾದ ವ್ಯವಸ್ಥೆ ಮಾತ್ರ ಇಲ್ಲ
ಕವಿತಾ ಯಡ್ರಾಂವೆ ಅಧ್ಯಕ್ಷೆ ಚಿಂಚಲಿ ಪಟ್ಟಣ ಪಂಚಾಯಿತಿ
ರಾಯಬಾಗ ತಾಲ್ಲೂಕಿನಲ್ಲಿ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು
ರಾಜಶೇಖರ ಖಣದಾಳೆ ಸದಸ್ಯ ಪಟ್ಟಣ ಪಂಚಾಯಿತಿ ರಾಯಬಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT