ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಮುನವಳ್ಳಿ: ವೈದ್ಯಾಧಿಕಾರಿ ಇಲ್ಲದೇ ಜನರ ಪರದಾಟ

20 ಸಾವಿರಕ್ಕೂ ಹೆಚ್ಚು ಜನರಿಗೆ ಆಸರೆಯಾಗಿದೆ ಯಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ
ತಾನಾಜಿ ಮುರುಮಕರ
Published : 16 ಜುಲೈ 2025, 3:01 IST
Last Updated : 16 ಜುಲೈ 2025, 3:01 IST
ಫಾಲೋ ಮಾಡಿ
Comments
ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಇಲ್ಲ. ಹೃದಯಾಘಾತ ಹೆರಿಗೆ ಅಪಘಾತದಂಥ ಪ್ರಸಂಗಗಳಲ್ಲಿ ಜನ ಪರದಾಡುವಂತಾಗಿದೆ
-ಮಹೇಶ ಪತ್ರೆಪ್ಪ ಹೊಂಗಲ ಉಪಾಧ್ಯಕ್ಷ ಯಕ್ಕುಂಡಿ ಗ್ರಾ.ಪಂ
ಯಕ್ಕುಂಡಿ ಆಸ್ಪತ್ರೆಯಲ್ಲಿದ್ದ ವೈದ್ಯಾಧಿಕಾರಿ ಉನ್ನತ ವ್ಯಾಸಂಗಕ್ಕೆ ಹೋಗಿದ್ದರಿಂದ ಹುದ್ದೆ ಖಾಲಿ ಇದೆ. ಈಗಾಗಲೇ ವೈದ್ಯರ ನಿಯುಕ್ತಿ ಮಾಡುವ ಪ್ರಕ್ರಿಯೆಗಳು ಆರಂಭವಾಗಿವೆ
-ಡಾ.ಶ್ರೀಪಾದ ಸಬನಿಸ್‌, ತಾಲ್ಲೂಕು ವೈದ್ಯಾಧಿಕಾರು ಸವದತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT