ಮಂಗಳವಾರ, ಮೇ 17, 2022
24 °C

‘ಬಸವ ತತ್ವದ ಬದುಕು ಅನಿವಾರ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲಾಪುರ: ‘ಎಲ್ಲರನ್ನೊಳಗೊಂಡ ಸಮ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ತತ್ವಾನುಸಾರ ಬದುಕುವದು ಅನಿವಾರ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಠಗಿ ತಿಳಿಸಿದರು.

ತಾಲೂಕಿನ ಕಲಮೂಡ ದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಭಾಷ ಬಿರಾದಾರ, ಶರಣಬಸಪ್ಪ ಪಾಟೀಲ ಕಮಲಾಪುರ, ರಾಜಕುಮಾರ ಕೋಟೆ ಮಾತನಾಡಿದರು.

ಕಲ್ಯಾಣರಾವ ಕೋಟೆ, ಬಸಯ್ಯಸ್ವಾಮಿ, ಆನಂದ ಬುಕ್ಕನ್, ರಾಜಕುಮಾರ ಚಕ್ರಕರ್, ರವೀಂದ್ರ ರೆಡ್ಡಿ ಶಿಕ್ಷಕರು, ರಾಜು ಪಾಟೀಲ್, ಹಣಮಂತ ತಂಗಾ, ಶ್ರೀಪತಿ ನಾಟಿಕರ್, ರಾಚಪ್ಪ ಕಲಕೋರಿ, ರವೀಂದ್ರ ಕರಿಕಲ್, ಚಂದರ ರೆಡ್ಡಿ, ಜಗನ್ನಾಥ ಕೋಟಿ, ವೀರೇಶ್ ಕೋಟಿ, ಮಲ್ಲಿಕಾರ್ಜುನ್ ಚಿಮ್ಮನಚೋಡ, ಸೋಮಶೇಖರ, ವೀರೇಶ್ ಕೋಟಿ, ಅಶೋಕ್ ಕೋಟಿ, , ಭೀಮರಾವ ಜಮಾದಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು