ಭಾನುವಾರ, ಏಪ್ರಿಲ್ 5, 2020
19 °C

ಕೋವಿಡ್‌–19: ವಿದೇಶದಿಂದ ಬಂದ ಎಂಟು ಜನಕ್ಕೆ ಗೃಹಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿದೇಶದಿಂದ ಹಿಂತಿರುಗಿರುವ ಎಂಟು ಜನರನ್ನು ಜಿಲ್ಲಾಡಳಿತವು ಗೃಹಬಂಧನದಲ್ಲಿ ಇರಿಸಿದೆ.

ಆಸ್ಟ್ರೇಲಿಯಾ, ದುಬೈ ಹಾಗೂ ಒಮನ್‌ನಿಂದ ತಲಾ ಇಬ್ಬರು ಸಂಡೂರಿಗೆ ಹಿಂತಿರುಗಿದರೆ, ಹಗರಿಬೊಮ್ಮನಹಳ್ಳಿಗೆ ಆಸ್ಟ್ರೇಲಿಯಾ ಹಾಗೂ ದುಬೈನಿಂದ ಕೂಡ್ಲಿಗಿಗೆ ಬಂದಿರುವ ತಲಾ ಒಬ್ಬರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. 

ಎರಡು ವಾರ ಮನೆ ಬಿಟ್ಟು ಹೋಗದಂತೆ ಸೂಚಿಸಲಾಗಿದೆ. ಅವರ ಮೇಲೆ ನಿಗಾ ಇಡಲು ತಹಶೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು