ಶನಿವಾರ, ಜನವರಿ 18, 2020
20 °C

ಬಳ್ಳಾರಿ | ಸಿಲಿಂಡರ್ ಸ್ಫೋಟ: ತಾಯಿ, ಮಗಳು ಜೀವಂತ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ತಾಲ್ಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಮನೆಯಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆ ವೇಳೆಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಪಾರ್ವತಮ್ಮ (55) ಮತ್ತು ಅವರ ಮಗಳು, ಹುಲಿಗೆಮ್ಮ (35) ಸ್ಥಳದಲ್ಲೇ ಜೀವಂತ ದಹನಗೊಂಡರು.

ಅಗ್ನಿಶಾಮಕ ಸಿಬ್ಬಂದಿ ಧಾವಿಸಿ‌ ಬೆಂಕಿ ನಂದಿಸಿದ ಬಳಿಕ ಗ್ರಾಮೀಣ ಪೊಲೀಸರು ಸುಟ್ಟುಕರಕಲಾದ ಮೃತ ದೇಹಗಳನ್ನು ಅಡುಗೆ ಕೋಣೆಯಿಂದ ಹೊರಕ್ಕೆ ಸಾಗಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು