ಬಳ್ಳಾರಿ: ಕೊರೊನಾ ಸೋಂಕಿತರಾಗಿ ನಗರದ ಸರ್ಕಾರಿ ದಂತ ವೈದ್ಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯರ ತಂಡದ 'ಅಲಾವೈಂಕುಂಠಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮ' ಹಾಡಿಗೆ ಸಮೂಹ ನೃತ್ಯ ಮಾಡಿರುವ 58 ಸೆಕೆಂಡ್ಅವಧಿಯ ವೀಡಿಯೊ ವೈರಲ್ ಆಗಿದೆ.

ಈ ವೀಡಿಯೋಗಳನ್ನು ಮಾಧ್ಯಮಗಳಿಗೆ ಶೇರ್‌ಮಾಡಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, 'ಕೊರೊನಾ ಸೋಂಕಿತರಿಗಾಗಿ ಕೆಲಸ ಮಾಡುತ್ತಾ ಸೋಂಕಿತರಾದ ಈ ಸೇನಾನಿಗಳ ನೃತ್ಯವು ಸಕಾರಾತ್ಮಕ ಚಿಂತನೆಯ ಉತ್ತಮ ಮಾದರಿ' ಎಂದು ಶ್ಲಾಘಿಸಿದ್ದಾರೆ.

ಸೋಂಕಿತ ವೈದ್ಯರು 'ಮಸ್ತ್ ಮಸ್ತ್ ಹುಡುಗಿ ಬಂದ್ಲು' ಹಾಡಿಗೆ ಮಾಡಿರುವ 38 ಸೆಕೆಂಡ್ ಅವಧಿಯ ನೃತ್ಯವನ್ನೂ ಜಿಲ್ಲಾಧಿಕಾರಿ ಶೇರ್ ಮಾಡಿದ್ದಾರೆ. ಎರಡೂ ನೃತ್ಯದಲ್ಲೂ ವೈದ್ಯರ ಸಂತಸ, ಸಂಭ್ರಮ ಗಮನ ಸೆಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.