ಶುಕ್ರವಾರ, ಮೇ 20, 2022
23 °C
ಹಂಪಿ ಮೋಟಾರ್‌ ರೇಸ್‌ಗೆ ತೆರೆ

ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ಕಾರ್‌ ರೇಸ್‌: ಮುಜೀಬ್, ಮುಸಾಗೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ಆಫ್‌ ವಿಜಯನಗರ’ ಸಂಸ್ಥೆಯು ಭಾನುವಾರ ನಗರದ ಸಂಡೂರು ರಸ್ತೆಯಲ್ಲಿ ಆಯೋಜಿಸಿದ್ದ ಹಂಪಿ ಮೋಟಾರ್‌ ಸ್ಪೋರ್ಟ್ಸ್‌ ಕಾರ್‌ ರೇಸ್‌ನಲ್ಲಿ ಕಾಸರಗೋಡಿನ ಮುಜೀಬ್ ರೆಹಮಾನ್‌, ಮುಸಾ ಷರೀಫ್‌ ಜೋಡಿ ಸಮಗ್ರ ಪ್ರಶಸ್ತಿ ಜಯಿಸಿದೆ.

ವಿಜೇತರಿಗೆ ಅಕಾಡೆಮಿಯ ಅಧ್ಯಕ್ಷ ಎಚ್‌.ಎಂ. ಸಂತೋಷ ಪ್ರಶಸ್ತಿ ಫಲಕ ವಿತರಿಸಿದರು. ಒಟ್ಟು ಎಂಟು ಜೋಡಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಇದರೊಂದಿಗೆ ಬೈಕ್‌, ಆಟೊ ಕ್ರಾಸ್‌ ಹಾಗೂ ಕಾರ್‌ ರೇಸ್‌ ಸ್ಪರ್ಧೆಗೆ ಭಾನುವಾರ ಸಂಜೆ ವಿಧ್ಯುಕ್ತ ತೆರೆ ಬಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು