ಗುರುವಾರ , ಏಪ್ರಿಲ್ 15, 2021
28 °C

ತುಂಗಭದ್ರಾ ಸಂಘಕ್ಕೆ ರಾಮಣ್ಣ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿನ ತುಂಗಭದ್ರಾ ವ್ಯವಸಾಯ ಉಪಕರಣಗಳ ಉತ್ಪಾದನಾ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಚ್‌. ರಾಮಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಗೆ ರಾಮಣ್ಣ ಹೊರತುಪಡಿಸಿದರೆ ಬೇರೆ ಯಾರು ನಾಮಪತ್ರ ಸಲ್ಲಿಸಲಿಲ್ಲ. ಹೀಗಾಗಿ ಚುನಾವಣಾಧಿಕಾರಿ ರಾಮನ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಆಡಳಿತ ಮಂಡಳಿ ಸದಸ್ಯರಾದ ಅಯ್ಯಾಳಿ ಶಂಕ್ರಪ್ಪ, ಕೆ.ಜಿ. ಕುದಹರಗೌಡ, ಬಿ.ಕೆ. ನಾಗರಾಜರಾವ್‌, ಬಿ.ಜಿ. ತಿರುಮಲ, ಕೆ.ಎಂ. ಗಂಗಾಧರ, ಎ. ನಾರಾಯಣ ಸಿಂಗ್‌, ಕೆ. ರಾಮಪ್ಪ, ಕೆ. ಬಸವರಾಜ, ಬಿ. ಪ್ರಕಾಶಬಾಬು, ಕಪ್ಲಿ ಮಾರುತಿ, ಕೆ. ತಿಪ್ಪೇಸ್ವಾಮಿ, ಸುಮಂಗಲ, ಡಿ. ತಾಯಮ್ಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.