ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಕುತ್ತಿಗೆಯಲ್ಲಿ 3.5 ಕೆ.ಜಿ. ತೂಕದ ಗಡ್ಡೆ

Last Updated 16 ಫೆಬ್ರುವರಿ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತಿನ 15 ವರ್ಷದ ಬಾಲಕಿಯ ಕುತ್ತಿಗೆಯ ಭಾಗ ದಲ್ಲಿ ಬೆಳೆದಿದ್ದ 3.5 ಕೆ.ಜಿ. ತೂಕದ ಗಡ್ಡೆಯನ್ನು ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರುಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೃಷಿ ದಂಪತಿಯ ಪುತ್ರಿ ಸುರಭಿ ಬೇನ್‌ಗೆ ಚಿಕ್ಕವಳಿರುವಾಗಲೇ ಮುಖದ ಸುತ್ತ ಚಿಕ್ಕದಾಗಿ ಗಡ್ಡೆ ಕಾಣಿಸಿಕೊಂಡಿತ್ತು. ಬಳಿಕ ಅದು ದೊಡ್ಡದಾಗಿ ಕುತ್ತಿಗೆಯನ್ನು ಆವರಿ ಸಿಕೊಂಡಿತು. ಇದರಿಂದ ಆಕೆ ಶಾಲೆಯನ್ನು ತೊರೆಯಬೇಕಾಯಿತು. ಸರ್ಕಾರೇತರ ಸಂಸ್ಥೆಗಳು ಚಿಕಿತ್ಸೆಗೆ ₹ 70 ಲಕ್ಷ ವ್ಯವಸ್ಥೆ ಮಾಡಿದವು. 21 ಮಂದಿ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆಯನ್ನು ತೆಗೆ ದಿದ್ದು, ಬಾಲಕಿಯು ಈಗ ಪೂರ್ಣ ಪ್ರಮಾ ಣದಲ್ಲಿ ಚೇತರಿಸಿಕೊಂಡಿದ್ದಾಳೆ ಎಂದು ಆಸ್ಪತ್ರೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT