ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸೆಂಟ್ ಪಿಯು ಕಾಲೇಜಿಗೆ ಶೇ 98 ಫಲಿತಾಂಶ

Published 10 ಏಪ್ರಿಲ್ 2024, 16:33 IST
Last Updated 10 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಹೆಸರಘಟ್ಟ ಮುಖ್ಯ ರಸ್ತೆಯ ಅಸೆಂಟ್ ಪಿಯು ಕಾಲೇಜು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 98 ಫಲಿತಾಂಶ ಪಡೆದಿದೆ.

ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿನಿ ಇಂಪನಾ ಎಲ್. 592 (ಶೇ 98.67), ವಿನೋದ್ ಕುಮಾರ್ ಜಿ. 586 (ಶೇ 97.67), ಹನ್ಸಿಕ ತಿವಾರಿ 580 (ಶೇ 96.60), ದಿನೇಶ್ ಎಸ್. 577(ಶೇ 96.17), ಸ್ವಾತಿ ಆರ್. 577 (ಶೇ 96.17), ದೀಕ್ಷಿತ್ ಸಿ.ಆರ್. 576 (ಶೇ 96) ಅಂಕಗಳನ್ನು ಪಡೆದಿದ್ದಾರೆ.

74 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 142 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಬಿ.ಎಂ. ವೆಂಕಟೇಶ್ ತಿಳಿಸಿದರು.

ವಿನೋದ್ ಕುಮಾರ್ .ಜಿ
ವಿನೋದ್ ಕುಮಾರ್ .ಜಿ
ಹನ್ಸಿಕ ತಿವಾರಿ 
ಹನ್ಸಿಕ ತಿವಾರಿ 
ದಿನೇಶ್ ಎಸ್ 
ದಿನೇಶ್ ಎಸ್ 
ಸ್ವಾತಿ ಆರ್ 
ಸ್ವಾತಿ ಆರ್ 
ದೀಕ್ಷಿತ್ ಸಿ.ಆರ್
ದೀಕ್ಷಿತ್ ಸಿ.ಆರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT