ಬೆಂಗಳೂರು: ರಾಜ್ಯದ 15 ಎಸಿಪಿ/ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಗೃಹ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ವರ್ಗಾವಣೆಯಾದವರು: ವೆಂಕಟೇಶ್ ಪ್ರಸನ್ನ (ಬಾಗಲ ಕೋಟೆ ಡಿಸಿಆರ್‌ಇ), ಕೆ.ರಾಮ ರಾವ್ (ಬಳ್ಳಾರಿ ಉಪವಿಭಾಗ), ಟಿ.ವೆಂಕಟೇಶ್ (ಬಿಎಂಟಿಎಫ್), ಬಿ.ಪಿ.ಪ್ರಸಾದ್ (ಕೇಂದ್ರ ವಲಯದ ಐಜಿಪಿ ಕಚೇರಿ), ಆರ್.ವಾಸು (ಎಲೆಕ್ಟ್ರಾನಿಕ್ ಸಿಟಿ), ನಿಂಗಪ್ಪ ಸಕ್ರಿ (ಹೊಸಕೋಟೆ ಉಪವಿಭಾಗ), ಎಸ್.ಕೆ.ಉಮೇಶ್ (ಆಂತರಿಕ ಭದ್ರತಾ ವಿಭಾಗ), ವಿ. ಧನಂಜಯ (ಮಲ್ಲೇಶ್ವರ ಉಪ ವಿಭಾಗ), ಸಿ.ಜೆ.ರಂಗಸ್ವಾಮಿ (ಮಾರತ್ತಹಳ್ಳಿ ಉಪವಿಭಾಗ), ದಿನಕರ ಶೆಟ್ಟಿ (ಪುತ್ತೂರು ಉಪವಿಭಾಗ), ಟಿ.ವಿ.ಸುರೇಶ್ (ರಾಣೆಬೆನ್ನೂರು ಉಪವಿಭಾಗ), ಗೋಪಾಲಕೃಷ್ಣ ತಿಮ್ಮಣ್ಣ ನಾಯಕ್ (ಶಿರಸಿ ಉಪ ವಿಭಾಗ), ಜಿ.ಸಿ.ರವಿ ಕುಮಾರ್ (ತೀರ್ಥ ಹಳ್ಳಿ ಉಪವಿಭಾಗ), ಎಂ.ಕಲ್ಯಾಣ್ ಕುಮಾರ್ (ತಿಪಟೂರು ಉಪವಿಭಾಗ), ಎನ್.ಎಚ್.ರಾಮಚಂದ್ರಯ್ಯ (ಬೆಂಗಳೂರು ಅರಣ್ಯ ಘಟಕ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.