ಉದ್ಯಾನದಲ್ಲಿ ಉದಯರಾಗ: ಆಶಿಶ್ ದೇವಾಡಿಗ ಅವರಿಂದ ಸ್ಯಾಕ್ಸೋಫೋನ್ ವಾದನ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಬ್ಯಾಂಡ್ ಸ್ಟ್ಯಾಂಡ್, ಕಬ್ಬನ್ ಪಾರ್ಕ್, ಬೆಳಿಗ್ಗೆ 6.45

ನಗೆ ಹಬ್ಬ: ಎಂ.ಎಸ್. ನರಸಿಂಹಮೂರ್ತಿ ಅವರ 76ನೇ ಜನ್ಮದಿನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ, ಆಯೋಜನೆ: ಜಾಗೃತಿ ಟ್ರಸ್ಟ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 9.30

ನೂರು ಹೆಜ್ಜೆ ನೂರಾರು ಮಾತು: ಕನ್ನಡದಲ್ಲಿ ರಾಷ್ಟ್ರೀಯ ಸಾಹಿತ್ಯದ ಕುರಿತು ವಿಚಾರಸಂಕಿರಣ, ಉದ್ಘಾಟನೆ: ಸುಧೀರ್, ಉಪಸ್ಥಿತಿ: ವಿ. ನಾಗರಾಜ್, ರಘುನಂದನ್ ಭಟ್ ನರೂರ, ಆಯೋಜನೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 10

‘ಫನಾ ಕ್ರಿಕೆಟ್ ಪಂದ್ಯಾವಳಿ’ ಹಾಗೂ ಉಚಿತ ಆರೋಗ್ಯ ಶಿಬಿರ ಉದ್ಘಾಟನೆ: ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪ್ರಿಯಕೃಷ್ಣ, ಆಯೋಜನೆ: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಫನಾ), ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ಬಸವೇಶ್ವರನಗರ, ಬೆಳಿಗ್ಗೆ 10

ಪ್ರತಿಭಾ ಪುರಸ್ಕಾರ ಹಾಗೂ ಪುಸ್ತಕಗಳ ಬಿಡುಗಡೆ: ಸಾನ್ನಿಧ್ಯ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಉದ್ಘಾಟನೆ: ಎಂ. ವೀರಪ್ಪ ಮೊಯಿಲಿ, ಅಧ್ಯಕ್ಷತೆ: ಎಸ್.ಎಲ್. ಗಂಗಾಧರಪ್ಪ, ಪುಸ್ತಕಗಳ ಬಿಡುಗಡೆ: ಶಿವರಾಜ ತಂಗಡಗಿ, ವಿ. ದೇವಪ್ಪ, ಎ.ಸಿ. ಶ್ರೀನಿವಾಸ್, ಎಲ್.ಎನ್. ಮುಕುಂದರಾಜ್, ಆಯೋಜನೆ: ಕರ್ನಾಟಕ ರಾಜ್ಯ ಭೋವಿ (ವಡ್ಡರ) ಸಂಘ, ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಂಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 10

‘ಸಿನಿಮಾ ಮತ್ತು ಸಮಾಜ’ ವಿಚಾರ ಸಂಕಿರಣ: ಅತಿಥಿಗಳು: ಪ್ರಶಾಂತ್ ಚಂದ್ರ, ಅರ್ಚನಾ ಜೋಯಿಸ್, ಆರ್.ಡಿ. ನಾಗಾರ್ಜುನ, ಆಯೋಜನೆ: ಮಂಥನ ಬೆಂಗಳೂರು, ರಸಗ್ರಹಣ, ಸ್ಥಳ: ರಾಷ್ಟ್ರೋತ್ಥಾನ ಫಿಟ್ನೆಸ್ ಸೆಂಟರ್, ಜಯನಗರ, ಬೆಳಿಗ್ಗೆ 10

‘ಎಸ್.ವಿ.ಆರ್.@50’ ಸಾಧನೆ, ಸಂಭ್ರಮ, ಚಿತ್ರೋತ್ಸವ: ಬೆಳಿಗ್ಗೆ 10.30ಕ್ಕೆ ‘ಮುತ್ತಿನಹಾರ’ ಚಲನಚಿತ್ರ ಪ್ರದರ್ಶನ, ಮಧ್ಯಾಹ್ನ 2.30ಕ್ಕೆ ‘ನಾಗರಹೊಳೆ’ ಚಲನಚಿತ್ರ ಪ್ರದರ್ಶನ, ಆಯೋಜನೆ: ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ಥಳ: ಡಾ. ರಾಜ್ಕುಮಾರ್ ಭವನ, ಕರ್ನಾಟಕ ಕಲಾವಿದರ ಸಂಘ, ಚಾಮರಾಜಪೇಟೆ

ದಕ್ಷಿಣ ಭಾರತ ವಿದ್ಯುತ್ ಗ್ರಾಹಕರ ಸಮಾವೇಶ: ಉದ್ಘಾಟನೆ: ಸ್ವಪನ್ ಘೋಷ್, ಭಾಷಣ: ಎಂ.ಜಿ. ದೇವಸಹಾಯಂ, ವಡ್ಡೆ ಸೋಭನಾದ್ರಿಶ್ವರ ರಾವ್, ಎಸ್. ಗಾಂಧಿ, ಬಿ. ದಿಲೀಪನ್, ಸಮರ್ ಸಿನ್ಹಾ, ಕೆ. ಸೋಮಶೇಖರ್, ಅಜಯ್ ಚಟರ್ಜಿ, ದೀಪಾ, ಅಧ್ಯಕ್ಷತೆ: ಕೆ. ವೇಣುಗೋಪಾಲ್ ಭಟ್, ಆಯೋಜನೆ: ಅಖಿಲ ಭಾರತ ವಿದ್ಯುತ್ ಬಳಕೆದಾರರ ಸಂಘ, ಸ್ಥಳ: ಗಾಂಧಿ ಭವನ, ಶಿವಾನಂದ ವೃತ್ತದ ಬಳಿ, ಬೆಳಿಗ್ಗೆ 10.30

‘ಒಪೆರಾ’ ಕಾಡೋ ಕಥೆ... ಗುನುಗೋ ಗೀತೆ...: ಕಥೆ: ಜೋಗಿ, ಕವಿತೆ ವಾಚನ: ಬಿ.ಆರ್. ಲಕ್ಷ್ಮಣರಾವ್, ಗೀತಗಾಯನ: ಪ್ರವೀಣ ಡಿ. ರಾವ್, ಅರುಂಧತಿ ವಸಿಷ್ಠ, ರೂಪಕ್ ವೈದ್ಯ, ಕಥಾವಾಚನ: ಪ್ರಮೋದ್ ಶಿಗ್ಗಾಂವ್, ಸ್ಥಳ: ಸನಾತನ ಕಲಾಕ್ಷೇತ್ರ, ಜಯನಗರ 4ನೇ ಬಡಾವಣೆ, ಬೆಳಿಗ್ಗೆ 10.30

ಜಚನಿ ಅಧ್ಯಯನ ಪೀಠ ಮತ್ತು ಸಂಶೋಧನ ಸಂಸ್ಥೆ ಉದ್ಘಾಟನೆ: ಎಂ.ಸಿ. ಸುಧಾಕರ್, ಸಾನ್ನಿಧ್ಯ: ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ: ಕೆ. ಮರುಳಸಿದ್ದಪ್ಪ, ‘ಶಿವಸಾಹಿತ್ಯ ಸೂರ್ಯ ಶ್ರೀ ಜಚನಿ’ ಪುಸ್ತಕ ಬಿಡುಗಡೆ: ಕೆ.ವಿ. ಪ್ರಭಾಕರ, ಆಶಯ ನುಡಿ: ಡಿ.ವಿ. ಪರಮಶಿವಮೂರ್ತಿ, ಮುಖ್ಯ ಅತಿಥಿಗಳು: ಬಸವರಾಜ ಕಲ್ಗುಡಿ, ಬಂಜಗೆರೆ ಜಯಪ್ರಕಾಶ, ಎ.ಎಸ್. ನಾಗರಾಜಸ್ವಾಮಿ, ಡಿ.ಎನ್. ಪಾಟೀಲ, ಸ್ಥಳ: ನಿಡುಮಾಮಿಡಿ ಮಠ, ಬಸವನಗುಡಿ, ಬೆಳಿಗ್ಗೆ 10.30

ಐದು ಪುಸ್ತಕಗಳ ಬಿಡುಗಡೆ: ಜಯಂತ ಕಾಯ್ಕಿಣಿ ಅವರ ‘ಅಂಕದ ಪರದೆ’, ‘ಸೇವಂತಿ ಪ್ರಸಂಗ’, ಸು. ರುದ್ರಮೂರ್ತಿ ಶಾಸ್ತ್ರಿ ಅವರ ‘ಭಟ್ಟಿ ವಿಕ್ರಮಾದಿತ್ಯನ ಕಥೆಗಳು’, ಸುಮಂಗಲಾ ಅವರ ‘ಎನ್ನಾತ್ಮ ಕಂಪಮಿದು’, ರಶ್ಮಿ ಎಸ್. ಅವರ ‘ಊರೆಂಬೋ ಊರಲಿ’ ಪುಸ್ತಕ ಬಿಡುಗಡೆ, ಅತಿಥಿಗಳು: ಅಚ್ಯುತ ಕುಮಾರ್, ಸಂಧ್ಯಾರಾಣಿ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10.30

ಶಾ. ಬಾಲುರಾವ್ ಅನುವಾದ ಪ್ರಶಸ್ತಿ ಮತ್ತು ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ ಪ್ರದಾನ: ಪ್ರೊ.ವಿ. ಕೃಷ್ಣಮೂರ್ತಿರಾವ್, ಮುಖ್ಯ ಅತಿಥಿ; ಬಸವರಾಜ ಕಲ್ಗುಡಿ, ಪ್ರಶಸ್ತಿ ಸ್ವೀಕರಿಸುವವರು: ನಟರಾಜ್ ಹೊನ್ನವಳ್ಳಿ, ಆರ್. ದಿಲೀಪ್ ಕುಮಾರ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ಕಮಲಿನಿ ಶಾ. ಬಾಲುರಾವ್, ಆರ್. ಲಕ್ಷ್ಮೀನಾರಾಯಣ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

‘ಆರೆಸ್ಸೆಸ್ 100’ ಉಪನ್ಯಾಸ: ರಾಮ್ ಮಾಧವ್, ಅಧ್ಯಕ್ಷತೆ: ಟಿ.ಎಸ್. ನಾಗಾಭರಣ, ಆಯೋಜನೆ: ಮಂಥನ, ಸ್ಥಳ: ಸೌಂದರ್ಯ ಕಾಲೇಜು ಸಭಾಂಗಣ, ಹೆಸರಘಟ್ಟ ರಸ್ತೆ, ದಾಸರಹಳ್ಳಿ, ಬೆಳಿಗ್ಗೆ 10.30

100 ಶಿಕ್ಷಕರಿಗೆ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ ರತ್ನ’ ಪ್ರಶಸ್ತಿ ಪ್ರದಾನ: ಆಯೋಜನೆ: ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘ, ಸ್ಥಳ: ಸರ್ಕಾರಿ ಕಲಾ ಕಾಲೇಜು, ಬೆಳಿಗ್ಗೆ 11

‘ಸುಧನ್ವ ಮೋಕ್ಷ’ ಯಕ್ಷಗಾನ ತಾಳಮದ್ದಳೆ: ಹಿಮ್ಮೇಳ: ಪ್ರಸನ್ನ ಕುಮಾರ್ ಹೆಗಡೆ, ಗಜಾನನ ಹೆಗಡೆ ಕಲ್ಲಬ್ಬೆ, ಆಗ್ನೇಯ ಭಟ್ ಕ್ಯಾಸನೂರು, ನಿನಾದ ಪುರಪ್ಪೆಮನೆ, ಮುಮ್ಮೇಳ: ಯಶಸ್ ನಗರ, ಅಕ್ಷಯ್ ಹೆಗಡೆ ಹೂಡ್ಲಮನೆ, ವಸಂತಿ ಭಟ್, ಕಾರ್ತಿಕ್ ದಂಟಕಲ್, ಆಯೋಜನೆ: ಚಂದ್ರ ಬಡಾವಣೆ ನಿವಾಸಿಗಳ ಸಂಘ, ಸ್ಥಳ: ಪ್ರಸನ್ನ ಗಣಪತಿ ದೇವಸ್ಥಾನ, 2ನೇ ಕ್ರಾಸ್, ಚಂದ್ರ ಬಡಾವಣೆ, ಸಂಜೆ 5

ಮ್ಯೂಸಿಕ್ ಆಚಾರ್ಯ ಅನಾವರಣ: ಅತಿಥಿಗಳು: ಶ್ರೀಪಾದ್ ಹೆಗಡೆ, ಸತೀಶ್ ಹಂಪಿಹೊಳಿ, ಗಾಯನ: ವಿಶಾಲ್ ಹೆಗಡೆ, ಸ್ಥಳ: ಶರಣ ಬಸವೇಶ್ವರ ನಿಲಯ, ಹೆಸರಘಟ್ಟ ರಸ್ತೆ, ಸಂಜೆ 5

ಸುವರ್ಣ ಮಹೋತ್ಸವ: ಎಸ್. ಜಯಸಿಂಹ ಅವರ ಒಂಬತ್ತು ಪುಸ್ತಕಗಳ ಬಿಡುಗಡೆ: ಸುಬುಧೇಂದ್ರತೀರ್ಥ ಸ್ವಾಮೀಜಿ, ವಿಶ್ವವಲ್ಲಭತೀರ್ಥ ಸ್ವಾಮೀಜಿ, ಸುಜಯನಿಧಿತೀರ್ಥಿ ಸ್ವಾಮೀಜಿ, ರಘುವರೇಂದ್ರತೀರ್ಥ ಸ್ವಾಮೀಜಿ, ಅಕ್ಷೋಭ್ಯ ರಾಮಪ್ರಿಯತೀರ್ಥ ಸ್ವಾಮೀಜಿ, ಉದ್ಘಾಟನೆ: ಎಂ.ಎನ್. ವೆಂಕಟಾಚಲಯ್ಯ, ಮುಖ್ಯ ಅತಿಥಿ: ಎನ್. ಸಂತೋಷ್ ಹೆಗ್ಡೆ, ‘ಪರಿಮಳ ಪ್ರಶಸ್ತಿ’ ಸ್ವೀಕರಿಸುವವರು: ರಾಮಚಂದ್ರ ಹುದ್ದಾರ್, ಆರ್. ಶ್ರೀಕುಮಾರ್, ರಮೇಶ್ ಭಟ್, ಪ್ರಹ್ಲಾದ್ ರಾಮರಾವ್, ಎಚ್.ಕೆ. ಸುರೇಶ್ ಆಚಾರ್ಯ, ಕೃಷ್ಣರಾಜ ಕುತ್ಪಾಡಿ, ಜಿ. ಅಶ್ವತ್ಥನಾರಾಯಣ, ಸುಮೇಧವಿಠಲ ದಾಸ, ಗೌರೀಶ್ ಅಕ್ಕಿ, ಡಿ.ಪಿ. ರಘುರಾಮ್, ಜೋಗಿ, ಡಿ. ಬಾಲಕೃಷ್ಣ, ನಳಿನಾ ಮೋಹನ್, ಶಿವಶ್ರೀ ಸ್ಕಂದಪ್ರಸಾದ್, ಪ್ರಸನ್ನ ಕೊರ್ತಿ, ಉಷಾ ಹೆಗ್ಡೆ, ಶ್ಯಾಮಸುಂದರ್ ಉಪಾಧ್ಯ, ಪಿ.ಕೆ. ಸುರೇಶ್, ಎಂ. ರಾಮಮೂರ್ತಿ, ಗೋವಿಂದರಾಜ ಬಾಬು, ಆಯೋಜನೆ: ಪರಿಮಳ ಗೆಳೆಯರ ಬಳಗ, ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30

ವಾರ್ಷಿಕೋತ್ಸವ ಸಮಾರಂಭ: ಅತಿಥಿಗಳು: ಅರಣ್ಯ ನಾರಾಯಣ್, ಮಹೇಶ್ ಸ್ವಾಮಿ, ಆಯೋಜನೆ: ಟ್ರೈ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಸ್ಥಳ: ಶಾರದಾ ಸ್ತ್ರೀ ಸಮಾಜ, ಚಾಮರಾಜಪೇಟೆ, ಸಂಜೆ 5.15

ಪ್ರಶಸ್ತಿ ಪ್ರದಾನ ಸಮಾರಂಭ: ಜೀವಮಾನ ಸಾಧನೆ ಪ್ರಶಸ್ತಿ: ಎಚ್.ಎನ್. ನರಹರಿ ರಾವ್, ಪ್ರಶಸ್ತಿ ಪ್ರದಾನ: ಮೋಹನದೇವ್ ಆಳ್ವ, ಅಧ್ಯಕ್ಷತೆ: ಚಿರಂಜೀವಿ ಸಿಂಘ್, ಉಪಸ್ಥಿತಿ: ಅಜಿತ್ ಕುಮಾರ್ ರೈ, ಗುರು ಕಿರಣ್, ಆಯೋಜನೆ: ಕೆ. ಮೋಹನ್ ದೇವ್ ಆಳ್ವ ಮತ್ತು ಶೈಲಜಾ ಆಳ್ವ ಟ್ರಸ್ಟ್, ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ, ಸಂಜೆ 6

‘ಮಾರವತಾರ’ ಯಕ್ಷಗಾನ ಏಕವ್ಯಕ್ತಿ ಪ್ರದರ್ಶನ: ಕೆರೆಮನೆ ಶ್ರೀಧರ ಹೆಗಡೆ, ಆಯೋಜನೆ: ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 6.15

‘ಕಾಯುವ ಕಾಯಕ’ ನಾಟಕ ಪ್ರದರ್ಶನ: ರಚನೆ: ಡುಂಡಿರಾಜ್, ನಿರ್ದೇಶನ: ಅರ್ಚನಾ ಶ್ಯಾಮ್, ಆಯೋಜನೆ: ಅಂತರಂಗ ತಂಡ, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 6.30

ಕರ್ನಾಟಕ ಶಾಸ್ತ್ರೀಯ ಸಂಗೀತ: ಗಾಯನ: ಅಕ್ಷಯ್ ಮತ್ತು ಅಭಿಷೇಕ್, ಪಿಟೀಲು: ಬಿ.ಆರ್. ಕುಶಾಲ್, ಮೃದಂಗ: ಅಪ್ರಮೇಯ ಹೊಸಹಳ್ಳಿ, ಖಂಜಿರ: ಹರಿಶ್ಚಂದ್ರ, ಆಯೋಜನೆ: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6.15

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

‘ಸಿನಿಮಾ ಮತ್ತು ಸಮಾಜ’ ವಿಚಾರ ಸಂಕಿರಣ:

ಅತಿಥಿಗಳು: ಪ್ರಶಾಂತ್ ಚಂದ್ರ, ಅರ್ಚನಾ ಜೋಯಿಸ್, ಆರ್.ಡಿ. ನಾಗಾರ್ಜುನ, ಆಯೋಜನೆ: ಮಂಥನ ಬೆಂಗಳೂರು, ರಸಗ್ರಹಣ, ಸ್ಥಳ: ರಾಷ್ಟ್ರೋತ್ಥಾನ ಫಿಟ್ನೆಸ್ ಸೆಂಟರ್, ಜಯನಗರ, ಬೆಳಿಗ್ಗೆ 10

ಐದು ಪುಸ್ತಕಗಳ ಬಿಡುಗಡೆ:

ಜಯಂತ ಕಾಯ್ಕಿಣಿ ಅವರ ‘ಅಂಕದ ಪರದೆ’, ‘ಸೇವಂತಿ ಪ್ರಸಂಗ’, ಸು. ರುದ್ರಮೂರ್ತಿ ಶಾಸ್ತ್ರಿ ಅವರ ‘ಭಟ್ಟಿ ವಿಕ್ರಮಾದಿತ್ಯನ ಕಥೆಗಳು’, ಸುಮಂಗಲಾ ಅವರ ‘ಎನ್ನಾತ್ಮ ಕಂಪಮಿದು’, ರಶ್ಮಿ ಎಸ್. ಅವರ ‘ಊರೆಂಬೋ ಊರಲಿ’ ಪುಸ್ತಕ ಬಿಡುಗಡೆ, ಅತಿಥಿಗಳು: ಅಚ್ಯುತ ಕುಮಾರ್, ಸಂಧ್ಯಾರಾಣಿ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ 2ನೇ ಹಂತ, ಬೆಳಿಗ್ಗೆ 10.30

ಶಾ. ಬಾಲುರಾವ್ ಅನುವಾದ ಪ್ರಶಸ್ತಿ ಮತ್ತು ಶಾ. ಬಾಲುರಾವ್ ಯುವ ಬರಹಗಾರ ಪ್ರಶಸ್ತಿ ಪ್ರದಾನ:

ಪ್ರೊ.ವಿ. ಕೃಷ್ಣಮೂರ್ತಿರಾವ್, ಮುಖ್ಯ ಅತಿಥಿ; ಬಸವರಾಜ ಕಲ್ಗುಡಿ, ಪ್ರಶಸ್ತಿ ಸ್ವೀಕರಿಸುವವರು: ನಟರಾಜ್ ಹೊನ್ನವಳ್ಳಿ, ಆರ್. ದಿಲೀಪ್ ಕುಮಾರ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಉಪಸ್ಥಿತಿ: ಕಮಲಿನಿ ಶಾ. ಬಾಲುರಾವ್, ಆರ್. ಲಕ್ಷ್ಮೀನಾರಾಯಣ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.