ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಶನಿವಾರ (ಮಾರ್ಚ್ 25) ನಗರಕ್ಕೆ ಭೇಟಿ ನೀಡಲಿದ್ದು, ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.
ಎಲ್ಲೆಲ್ಲಿ ನಿರ್ಬಂಧ (ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ):
l ವರ್ತೂರು ಕೋಡಿಯಿಂದ ಹೋಪ್ ಫಾರಂ ವೃತ್ತ– ಕಾಡುಗೋಡಿ– ಕನ್ನಮಂಗಲ ಗೇಟ್‌ವರೆಗೆ
l ಚನ್ನಸಂದ್ರದಿಂದ ಹೋಪ್ ಫಾರಂ ವೃತ್ತ– ಹೂಡಿ ವೃತ್ತ
l ಕುಂದಲಹಳ್ಳಿ ರಸ್ತೆ– ಗ್ರಾಪೈಟ್ ಜಂಕ್ಷನ್– ವೈದೇಹಿ ಆಸ್ಪತ್ರೆ ವೃತ್ತ– ಬಿಗ್ ಬಜಾರ್ ಜಂಕ್ಷನ್‌ವರೆಗೆ ಭಾರಿ ವಾಹನಗಳ ಸಂಚಾರಕ್ಕೂ ನಿರ್ಬಂಧ (ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆ)
l ಕಾಟಂನಲ್ಲೂರು ಕ್ರಾಸ್– ಕಾಡುಗೋಡಿ– ಹೋಪ್ ಫಾರಂ ವೃತ್ತ– ವರ್ತೂರು ಕೋಡಿ
l ಗುಂಜೂರು– ವರ್ತೂರು– ವೈಟ್‌ಫೀಲ್ಡ್– ಹೋಪ್ ಫಾರಂ ವೃತ್ತ– ಕಾಡುಗೋಡಿ– ಕಾಟಂನಲ್ಲೂರು ಕ್ರಾಸ್
l ತಿರುಮಲಶೆಟ್ಟಿಹಳ್ಳಿ ಕ್ರಾಸ್– ಚನ್ನಸಂದ್ರ– ಹೋಪ್ ಫಾರಂ ವೃತ್ತ
l ಟಿನ್ ಫ್ಯಾಕ್ಟರಿ– ಹೂಡಿ– ಐಟಿಪಿಎಲ್ ಮುಖ್ಯರಸ್ತೆ– ಹೋಪ್ ಫಾರಂ
ವೃತ್ತ
l ಮಾರತ್ತಹಳ್ಳಿ ಸೇತುವೆ– ಕುಂದಲಹಳ್ಳಿ– ವರ್ತೂರು ಕೋಡಿ– ವೈಟ್‌ಫೀಲ್ಡ್‌ವರೆಗೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.