ಜ್ಯೋತಿನಗರ ವೈಶ್ಯ ಯಜಮಾನ್ ಜನೋಪಕಾರಿ ದೊಡ್ಡಣ ಸ್ವಾಮಿ 186ನೇ ಜಯಂತಿ: ಉದ್ಘಾಟನೆ: ರಾಮಲಿಂಗಾರೆಡ್ಡಿ, ಅತಿಥಿಗಳು: ಡಾ.ಎಂ.ಸಿ. ಸುಧಾಕರ್, ಉದಯ್ ಗರುಡಾಚಾರ್, ವಿ.ಆರ್. ಸುದರ್ಶನ್, ಬಿ. ರಮೇಶ್, ಅಧ್ಯಕ್ಷತೆ: ಎಸ್. ಸುರೇಶ್, ಆಯೋಜನೆ ಮತ್ತು ಸ್ಥಳ: ಲ.ನ. ಧರ್ಮಸಂಸ್ಥೆಯ ಆವರಣ, ಕೋಟೆ, ಬೆಳಿಗ್ಗೆ 11ರಿಂದ

‘ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ದಲಿತರ ಮುಂದಿರುವ ಸವಾಲುಗಳು’ ವಿಚಾರಸಂಕಿರಣ: ಸಾನ್ನಿಧ್ಯ: ಜ್ಞಾನಪ್ರಕಾಶ ಸ್ವಾಮೀಜಿ, ವರಜ್ಯೋತಿ ಭಂತೇಜಿ, ಉದ್ಘಾಟನೆ: ಪ್ರಿಯಾಂಕ್ ಖರ್ಗೆ, ವಿಚಾರ ಮಂಡನೆ: ದಿನೇಶ್ ಅಮೀನ್ ಮಟ್ಟು, ಅಧ್ಯಕ್ಷತೆ: ಮಲ್ಲಪ್ಪ ಹೊಸ್ಮನಿ ಇಂಗನಕಲ್, ಅತಿಥಿಗಳು: ಸತೀಶ್ ಜಾರಕಿಹೊಳಿ, ಎನ್.ಎಸ್. ಬೋಸರಾಜು, ಅಬ್ಬಯ್ಯ ಪ್ರಸಾದ್, ತಿಪ್ಪಣ್ಣಪ್ಪ ಕಮಕನೂರ, ಮಾವಳ್ಳಿ ಶಂಕರ್, ಬಸವರಾಜ್ ಕೌತಾಳ್, ದತ್ತಾತ್ರಯ ಇಕ್ಕಳಕಿ, ಆಯೋಜನೆ: ಭಾರತೀಯ ದಲಿತ ಪ್ಯಾಂಥರ್, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಡಾ.ಸಿದ್ಧಲಿಂಗಯ್ಯ ಅವರ 73ನೇ ವರ್ಷದ ನುಡಿ ನಮನ ಸಮಾರಂಭದ ಉದ್ಘಾಟನೆ: ಎಚ್. ಆಂಜನೇಯ, ಅಧ್ಯಕ್ಷತೆ: ಕಾಳೇಗೌಡ ನಾಗವಾರ, ಅತಿಥಿಗಳು: ಅಗ್ರಹಾರ ಕೃಷ್ಣಮೂರ್ತಿ, ಶ್ರೀನಿವಾಸ್ ಜಿ. ಕಪ್ಪಣ್ಣ, ಮಾವಳ್ಳಿ ಶಂಕರ್, ಜಾನ್ ದೇವರಾಜ್, ರಾಮದೇವಿ, ಶಿವಶಂಕರ್, ಆಯೋಜನೆ: ಕರ್ನಾಟಕ ಅಹಿಂದ ಹೋರಾಟ ಸಮಿತಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 11ರಿಂದ

ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ: ಸಂಜೆ 4ಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿ: ಉಪನ್ಯಾಸ: ಮಾಳವಿಕಾ, ಅಧ್ಯಕ್ಷತೆ: ಜಿ.ಎನ್. ಮೋಹನ್, ಕವಿಗಳು: ಎಚ್. ಲಕ್ಷ್ಮೀನಾರಾಯಣಸ್ವಾಮಿ, ರೂಮಿ ಹರೀಶ್, ಚಾಂದ್ಪಾಷ ಎನ್.ಎಸ್., ವಿಶ್ವನಾಥ ಗುಂಡಿಗೆರೆ, ಸಂಜೆ 5.30ಕ್ಕೆ ಅತಿಥಿಗಳು: ಹಂ.ಪ. ನಾಗರಾಜಯ್ಯ, ಟಿ.ಎಸ್. ನಾಗಾಭರಣ, ಉತ್ಸವ ಗೌರವ ಸ್ವೀಕರಿಸುವವರು: ಸುರೇಶ್ ಆನಗಳ್ಳಿ, ಉಪಸ್ಥಿತಿ: ಶುಭಾ ಧನಂಜಯ್, ಬಾಬಾಸಾಹೇಬ್ ಎಸ್. ಕಾಂಬ್ಳೆ, ಜಾಹಿದಾ ಎಂ.ಎ., ರಂಗ ಗೌರವ ಸ್ವೀಕರಿಸುವವರು: ರಾಜರಾಜೇಶ್ವರಿ ರಂಗ ಸಮೂಹ, ಸ್ನೇಹರಂಗ, ಸಂಜೆ 7ರಿಂದ ‘ಸತ್ತವರ ನೆರಳು’ ನಾಟಕ ಪ್ರದರ್ಶನ: ನಿರ್ದೇಶನ: ಬಿ.ವಿ. ಕಾರಂತ, ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶನ: ನಿರ್ದೇಶನ: ಎಂ. ಮಧು, ‘ರಣದುಂಧುಭಿ ಐತಿಹಾಸಿಕ ನಾಟಕ’ ಪ್ರದರ್ಶನ: ನಿರ್ದೇಶನ: ಐ.ಟಿ. ರಾಮಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾ ಗ್ರಾಮ, ಮಲ್ಲತ್ತಹಳ್ಳಿ.

ವ.ಚ. ಚನ್ನೇಗೌಡ ಅವರ ‘ನಾಡ ಹಣತೆಗಳು’ ಪುಸ್ತಕ ಬಿಡುಗಡೆ: ಹಿ.ಚಿ. ಬೋರಲಿಂಗಯ್ಯ, ಪುಸ್ತಕದ ಕುರಿತು: ರಾ.ನಂ. ಚಂದ್ರಶೇಖರ, ಅಧ್ಯಕ್ಷತೆ: ಆರ್. ದೊಡ್ಡೇಗೌಡ, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಾಂಸ್ಕೃತಿಕ ಕಲಾ ಕುಟೀರ, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ನೇರಂಬಳ್ಳಿ ರಾಘವೇಂದ್ರ ರಾಯರು, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.