ಇ–ಡಿಎಆರ್ ಅನುಷ್ಠಾನ ಹಾಗೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ 2026ರ ಸಮಾರೋಪ ಸಮಾರಂಭ: ಅತಿಥಿಗಳು: ರಾಮಲಿಂಗಾರೆಡ್ಡಿ, ಜಿ. ಪರಮೇಶ್ವರ, ದಿನೇಶ್ ಗುಂಡೂರಾವ್, ಡಾ.ಸಿ.ಎನ್. ಅಶ್ವತ್ಥನಾರಾಯಣ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ರಾಯಲ್ ಸೆನೆಟ್, ಅರಮನೆ ಮೈದಾನ, ಬೆಳಿಗ್ಗೆ 10ರಿಂದ

ಐಎಸ್ಡಿಸಿಪಿ ಎರಡನೇ ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಡಾ.ವಿ. ರಾಮಪ್ರಸಾತ್ ಮನೋಹರ್, ಅತಿಥಿಗಳು: ಎಸ್.ಆರ್. ಸುಬ್ರಮಣ್ಯ, ರಾಬರ್ಟ್ ಎ. ವೆಸ್ಟ್, ಆಯೋಜನೆ ಮತ್ತು ಸ್ಥಳ: ದಯಾನಂದ ಸಾಗರ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆಳಿಗ್ಗೆ 10ರಿಂದ

‘ಕರೆಂಟ್ ಇನ್ನೊವೇಷನ್ಸ್ ಇನ್ ಕೆಮಿಕಲ್ ಆ್ಯಂಡ್ ಅಪ್ಲೈಡ್ ಸೈನ್ಸಸ್’ ಅಂತರರಾಷ್ಟ್ರೀಯ ಸಮ್ಮೇಳನ: ಉದ್ಘಾಟನೆ: ಎ.ಎಸ್. ಕಿರಣ್ ಕುಮಾರ್, ಎಸ್.ಆರ್. ನಿರಂಜನ, ಅಧ್ಯಕ್ಷತೆ: ಎಸ್.ಎಂ. ಜಯಕರ, ಅತಿಥಿಗಳು: ಎಸ್.ಸಿ. ಶರ್ಮಾ, ಕೆ.ಟಿ. ಶಾಂತಲಾ, ಆಯೋಜನೆ: ರಸಾಯನ ವಿಜ್ಞಾನ ವಿಭಾಗ, ಸ್ಥಳ: ಸಿ–1 ಲೆಕ್ಚರ್ ಹಾಲ್, ರಸಾಯನ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ‘ಡಾ. ರಾಜ್ಕುಮಾರ್ ಸಿನಿಮಾಗಳ’ ಕುರಿತ ಸಂವಾದ: ಭಾಗವಹಿಸುವವರು: ಸಾಧು ಕೋಕಿಲ, ರಘುನಾಥ ಚ.ಹ., ಮಂಜುನಾಥ ಅದ್ದೆ, ಮಂಜುಳಾ ಹುಲಿಕುಂಟೆ, ಮುರಳಿ ಮೋಹನ್ ಕಾಟಿ, ಸ್ಥಳ: ಓಪನ್ ಫೋರಂ, ಲೋವರ್ ಗ್ರೌಂಡ್, ಲುಲು ಮಾಲ್, ಬೆಳಿಗ್ಗೆ 11

ಭಾರತ ರಂಗ ಮಹೋತ್ಸವ ಹಾಗೂ ರಂಗ ಪರಿಷೆ: ಸಂಜೆ 4ಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿ, ಉಪನ್ಯಾಸ: ಎಚ್.ಕೆ. ಶ್ವೇತಾ, ಅಧ್ಯಕ್ಷತೆ: ಕೆ.ಎಸ್. ರಂಜನಿ ಪ್ರಭು, ಸಂಜೆ 5ಕ್ಕೆ ಸಮಾರೋಪ ನುಡಿ: ಶಿವರಾಜ ಎಸ್. ತಂಗಡಗಿ, ಅತಿಥಿಗಳು: ಜೆ. ಮಂಜುನಾಥ್, ಟಿ.ಎನ್. ಸೀತಾರಾಂ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಉತ್ಸವ ಗೌರವ: ಜನಾರ್ದನ್ (ಜನ್ನಿ), ಬಿ.ಐ. ಈಳಿಗೇರ, ಉಪಸ್ಥಿತಿ: ಮಾನಸ, ಹಿಂದೂಸ್ತಾನಿ ಸಂಗೀತ ಗಾಯನ: ವಿಶ್ವನಾಥ್ ನಾಕೋಡ್, ಸಂಜೆ 7ಕ್ಕೆ ‘ಮಂಟೇಸ್ವಾಮಿ’ ಕಥಾ ಪ್ರಸಂಗ ಪ್ರದರ್ಶನ, ರಚನೆ: ಎಚ್.ಎಸ್. ಶಿವಪ್ರಕಾಶ್, ನಿರ್ದೇಶನ: ಕೆ. ರಾಮಕೃಷ್ಣಯ್ಯ, ‘ಸಂದಿಗ್ಧ’ ನಾಟಕ ಪ್ರದರ್ಶನ: ನಿರ್ದೇಶನ: ಅಕ್ಷರ್ ಕೆ.ಎನ್., ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ.

17ನೇ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವ ‘ಪುರಾಣ ಗೀತಂ’ನ ಉದ್ಘಾಟನೆ: ಗಾಯನ: ಧನ್ಯಾ ದಿನೇಶ್ ರುದ್ರಪಟ್ಟಣ, ಶಿವಶ್ರೀ ಸ್ಕಂದಪ್ರಸಾದ್, ಸಂಗೀತೋತ್ಸವದ ಅಧ್ಯಕ್ಷತೆ: ಆರ್.ಎಸ್. ನಂದಕುಮಾರ್, ಆಯೋಜನೆ: ಭಾರತೀಯ ಸಾಮಗಾನ ಸಭಾ, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿ ಕಾವಲ್, ಮಲ್ಲೇಶ್ವರ, ಸಂಜೆ 4.30ರಿಂದ

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಪ್ರಭಾವತಿ ಎಂ. ಹಿರೇಮಠ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

ದಾಸರ ಪದಗಳ ಗಾಯನ: ಅದಿತಿ ಪ್ರಹ್ಲಾದ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಬನಶಂಕರಿ ಆರನೇ ಹಂತ, ಸಂಜೆ 7

‘ಮಿಸ್. ಸದಾರಮೆ’ ನಾಟಕ ಪ್ರದರ್ಶನ: ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ್, ಆಯೋಜನೆ: ಸಮಷ್ಟಿ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.