ಭಕ್ತಿ ಭಾವಾನಂದ ಅಖಂಡ ಭಜನೆ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9

ನಮ್ಮ ಕರ್ನಾಟಕ ಪ್ರತಿಷ್ಠಾನದ ಉದ್ಘಾಟನೆ: ಪ್ರಿಯಕೃಷ್ಣ, ಅಧ್ಯಕ್ಷತೆ: ರಾಗಂ, ಅತಿಥಿಗಳು: ಬಿ.ಟಿ. ರುದ್ರೇಶ್, ರಾಜೇಂದ್ರ ಪ್ರಸಾದ್, ಭಾರತಿ, ವೀರಕಪುತ್ರ ಶ್ರೀನಿವಾಸ್, ಜಿ.ಆರ್. ಬಸವರಾಜ್, ಜೋಸೆಫ್ ಅಮೃತ್ ರಾಜ್, ಸುರೇಶ ಕೋಟ್ಯಾನ್ ಚಿತ್ರಾಪು, ಮುರುಳಿ, ಆಯೋಜನೆ: ನಮ್ಮ ಕರ್ನಾಟಕ ಪ್ರತಿಷ್ಠಾನ, ಸ್ಥಳ: ಜ್ಞಾನಸೌಧ ಸಭಾಂಗಣ, ಕಲ್ಯಾಣನಗರ, ನಾಗರಬಾವಿ, ಬೆಳಿಗ್ಗೆ 9.15

‘ಮಕ್ಕಳ ರಕ್ಷಣೆ’ ಕುರಿತು ರಾಜ್ಯಮಟ್ಟದ ನ್ಯಾಯಾಂಗ ಸಭೆ: ಉದ್ಘಾಟನೆ: ಅನು ಶಿವರಾಮನ್, ಅಧ್ಯಕ್ಷತೆ: ಸುನಿಲ್ ದತ್ತ ಯಾದವ್, ಅತಿಥಿ: ರವಿಕಾಂತ್, ಆಯೋಜನೆ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಸ್ಥಳ: ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಬೆಳಿಗ್ಗೆ 9.30ರಿಂದ

‘ತಾಳಮದ್ದಳೆ ಅರ್ಥಗಾರಿಕೆ’ ಕುರಿತು ಕಾರ್ಯಾಗಾರ: ಸಂಪನ್ಮೂಲ ವ್ಯಕ್ತಿಗಳು: ರಾಧಾಕೃಷ್ಣ ಕಲ್ಚಾರ್, ಅನಂತ ದಂತಳಿಗೆ, ದಿವಾಕರ ಹೆಗಡೆ, ಅಜಿತ್ ಕಾರಂತ, ಉಪಸ್ಥಿತಿ: ಶ್ರೀಪಾದ ಹೆಗಡೆ, ಕೃಷ್ಣಮೂರ್ತಿ ತುಂಗ, ಗಜಾನನ ಗೋಖಲೆ, ಬೇಗಾರ್ ಶಿವಕುಮಾರ್, ದೀಪಕ್ ಶೆಟ್ಟಿ, ಹರಿಗಾರು ಗಣಪತಿ ಭಟ್ಟ, ‘ಊರ್ವಶಿ ಶಾಪ’ ತಾಳಮದ್ದಳೆ ಪ್ರದರ್ಶನ, ಆಯೋಜನೆ: ಫಾಟಕ ಯಕ್ಷ ಸಂಸ್ಕೃತಿ ಟ್ರಸ್ಟ್, ಸ್ಥಳ: ಚಿತ್ಪಾವನ ಸಭಾಭವನ, ರಾಜಾಜಿನಗರ ಐದನೇ ಬ್ಲಾಕ್, ಬೆಳಿಗ್ಗೆ 9.30ರಿಂದ

ಸಮಾನತೆ ಸಭೆ: ಭಾಗವಹಿಸುವವರು: ಚೇತನ್ ಅಹಿಂಸಾ, ಆಯೋಜನೆ: ಟೀಂ ಅಹಿಂಸಾ, ಸ್ಥಳ: ವೈಟ್ ಪೆಟಲ್ಸ್, ಗೇಟ್ ಸಂಖ್ಯೆ–2, ಅರಮನೆ ಮೈದಾನ, ಬೆಳಿಗ್ಗೆ 10ರಿಂದ

‘ಕೃಷಿಯಲ್ಲಿ ಗೋಕೃಪಾಮೃತದ ಮಹತ್ವ’ ರೈತರೊಂದಿಗೆ ಸಂವಾದ: ಗೋಪಾಲ್ ಭಾಯ್ ಸುತಾರಿಯ, ಆಯೋಜನೆ: ದಿ ಫಾರ್ವರ್ಡ್ ಫೌಂಡೇಷನ್, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10ರಿಂದ

‘ತ್ರಿಪಾತ್’ ಕಾರ್ಯಕ್ರಮದ ಸಮಾರೋಪ: ಭಾಷಣ: ಸುರೇಶ ಸೋನಿ, ಸಂವಾದ: ಆರ್. ಗಣೇಶ್, ಆಯೋಜನೆ: ವೇದ ವಿಜ್ಞಾನ ಶೋಧ ಸಂಸ್ಥಾನಂ, ಸ್ಥಳ: ಚನ್ನೇನಹಳ್ಳಿ ಜನಸೇವಾ ಟ್ರಸ್ಟ್ನ ವೇದ ವಿಜ್ಞಾನ ಗುರುಕುಲಮ್ ಆವರಣ, ಮಾಗಡಿ ರಸ್ತೆ, ಬೆಳಿಗ್ಗೆ 10.30

ಹಿರಿಯೂರು ನಾಗೇಂದ್ರ ಅವರ ‘ಮರುಹುಟ್ಟು’ ಪುಸ್ತಕ ಬಿಡುಗಡೆ: ಇಂದೂ ವಿಶ್ವನಾಥ್, ಅಧ್ಯಕ್ಷತೆ: ಎಸ್. ಶಂಕರ್, ಅತಿಥಿ: ಅಬ್ಬೂರು ಜಯತೀರ್ಥ, ಪುಸ್ತಕ ಪರಿಚಯ: ಜಿ.ಪಿ. ನಾಗರಾಜನ್, ಆಯೋಜನೆ: ವನಾಶ್ರಯೀ ಪ್ರಕಾಶನ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10.30

ಪಿ.ವೈ. ರಾಜೇಂದ್ರ ಕುಮಾರ್ ಅವರ ‘ಗ್ರಾಮೀಣ ಜ್ಞಾನ ಸಮುಚ್ಛಯಗಳು–ಒಂದು ಪರಿಕಲ್ಪನೆ’ ಪುಸ್ತಕ ಬಿಡುಗಡೆ: ಅತಿಥಿಗಳು: ವಿ. ಸೋಮಣ್ಣ, ಬಸವರಾಜ ಎಸ್. ಹೊರಟ್ಟಿ, ಅಧ್ಯಕ್ಷತೆ: ಕೆ.ಇ. ರಾಧಾಕೃಷ್ಣ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11ರಿಂದ

ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ರೇವಣ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ಎಸ್. ತಂಗಡಗಿ, ಅತಿಥಿ: ಈಶ್ವರ ಖಂಡ್ರೆ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11ರಿಂದ

ಮಾಸದ ಮಂಥನ: ಅತಿಥಿ: ಎಸ್. ಸುರೇಶಕುಮಾರ್, ಸ್ಥಳ: ನಂ. 17, ಸಾನ್ನಿಧ್ಯ, ಒಂದನೇ ಅಡ್ಡರಸ್ತೆ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 11

‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಭಾಗವತರು: ಬಾಲಕೃಷ್ಣ ಹಿಳ್ಳೋಡಿ, ರಕ್ಷಿತ್ ಭಟ್ಟ, ಮದ್ದಳೆ: ಅಗ್ನೇಯ ಭಟ್ ಕ್ಯಾಸನೂರು, ನಾರಾಯಣ ಮೂರ್ತಿ ಹೊಸಬಾಳೆ, ಚೆಂಡೆ: ಶ್ರೀರಮಣ ಭಟ್ಟ, ಮುಮ್ಮೇಳ: ಶ್ರೀಕೃಷ್ಣ: ಸುಬ್ರಾಯ ಹಿಳ್ಳೋಡಿ, ಜಾಂಬವ: ರವಿ ಐತುಮನೆ, ಬಲರಾಮ: ಚಂದನ್ ಕಲಾಹಂಸ, ನಾರದ: ಮನೋಜ್ ಭಟ್, ಆಯೋಜನೆ: ನಿರ್ಮಾಣ್ ಯಕ್ಷಬಳಗ, ಸ್ಥಳ: ಬಾಲಕೃಷ್ಣ ಎಚ್.ಸಿ. ನಂ. 13, ಎರಡನೇ ಮುಖ್ಯರಸ್ತೆ, ಮಾರುತಿನಗರ, ಸೊನ್ನೇನಹಳ್ಳಿ ಉಲ್ಲಾಳು ಉಪನಗರ, ಮಧ್ಯಾಹ್ನ 3

‘ಗದಾಯುದ್ಧ’ ಪೌರಾಣಿಕ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಪ್ರಸನ್ನ ಹೆಗಡೆ, ನಂದನ ಹೆಗಡೆ, ನಾರಾಯಣ ಹೆಬ್ಬಾರ, ಕಾರ್ತೀಕ ಧಾರೇಶ್ವರ್, ಮುಮ್ಮೇಳ: ರಾಧಾಕೃಷ್ಣ ಬೆಳಿಯೂರು, ಶ್ರೀಪಾದ ಹೆಗಡೆ, ಶ್ರೀಪಾದ ಹೆಗಡೆ, ಶುಂಠಿ, ರವಿ ಮಡೋಡಿ, ಆದಿತ್ಯ ಹಲ್ಕೋಡ, ರಾಘವೇಂದ್ರ ವಾಜಗೋಡ, ಅನ್ವಿ ಭಟ್, ಅಕ್ಷಯ ಹೆಗಡೆ, ಕಾರ್ತೀಕ ದಂಟ್ಕಲ್, ಆಯೋಜನೆ: ಉತ್ತರ ಕನ್ನಡ ಸಂಘ, ಸ್ಥಳ: ಉತ್ತರ ಕನ್ನಡ ಭವನ, ನಂದಿನಿ ಬಡಾವಣೆ, ಮಧ್ಯಾಹ್ನ 3

ಹಿಂದೂಸ್ತಾನಿ ಸಂಗೀತೋತ್ಸವ: ಉದ್ಘಾಟನೆ: ಹಫೀಜ್ ಬಾಲೇಖಾನ್, ಅತಿಥಿಗಳು: ಅರವಿಂದ್ ಜಿ. ಕುಲಕರ್ಣಿ, ಅಚ್ಯುತ ಬಿದರಹಳ್ಳಿ, ಅಧ್ಯಕ್ಷತೆ: ಸತೀಶ್ ಹಂಪಿಹೊಳಿ, ಆಯೋಜನೆ: ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯ ಟ್ರಸ್ಟ್, ಸ್ಥಳ: ಶಿವರಾತ್ರಿ ಚಿಂತನ ರಾಜೇಂದ್ರ ಮಂಟಪ, ಜೆಎಸ್ಎಸ್ ಸಭಾಂಗಣ, ಜಯನಗರ, ಮಧ್ಯಾಹ್ನ 3.30ರಿಂದ (ಸಭಾ ಕಾರ್ಯಕ್ರಮ ಸಂಜೆ 6)

‘ನೀರು ಕುಡಿಸಿದ ನೀರೆಯರು’ ನಾಟಕ ಪ್ರದರ್ಶನ: ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ, ಆಯೋಜನೆ: ಸಮಷ್ಟಿ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ

ಬಾಗಲಕೋಟೆ ಹೋಳಿ ಹಲಗೆ ಮೇಳ: ಆಯೋಜನೆ: ಚಾಲುಕ್ಯ ಸಾಂಸ್ಕೃತಿಕ ಸಂಘ, ಸ್ಥಳ: ಕೆಎಲ್ಇ ಕಾಲೇಜಿನ ಮೈದಾನ, ಎರಡನೇ ಬ್ಲಾಕ್, ರಾಜಾಜಿನಗರ, ಸಂಜೆ 5.30

ಭರತನಾಟ್ಯ ರಂಗಪ್ರವೇಶ: ವಿಶ್ವನೇತಾ ಡಿ., ಅತಿಥಿಗಳು: ಸತ್ಯನಾರಾಯಣ ರಾಜು, ಸಾಯಿ ವೆಂಕಟೇಶ್, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ಯಲಹಂಕ, ಸಂಜೆ 6

25ನೇ ವರ್ಷದ ಪ್ರವಚನ ವಾಹಿನಿ ಕಾರ್ಯಕ್ರಮದ ಸಮಾರೋಪ, 26ನೇ ವರ್ಷದ ಉದ್ಘಾಟನಾ ಸಮಾರಂಭ: ಸಾನ್ನಿಧ್ಯ: ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅಧ್ಯಕ್ಷತೆ: ಶ್ರೀಪತಿರಾವ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಒಂಬತ್ತನೇ ಬಡಾವಣೆ, ಜಯನಗರ, ಸಂಜೆ 6.30

‘ಜನ ಏನಂತಾರೆ?’ ನಾಟಕ ಪ್ರದರ್ಶನ: ನಿರ್ದೇಶನ: ಚಂದನ್ ಕುಮಾರ್, ಆಯೋಜನೆ: ಎಸ್ಟಿಡಿ, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿ, ಎಂಟನೇ ಮುಖ್ಯರಸ್ತೆ, ಕಮಲಾನಗರ, ಬಸವೇಶ್ವರನಗರ, ಸಂಜೆ 6.30

ಕಾಮಣ್ಣನ ಹಬ್ಬದ ಆಚರಣೆ: ಮನ್ಮಥನಿಂದ ಸಂರಾಸುರನ ವಧೆ, ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ಅರಳೇಪೇಟೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in