‘ಆರೋಹಣ’ ಸ್ವಾಗತ ಸಮಾರಂಭ: ಅತಿಥಿಗಳು: ದಿವ್ಯಾ ಆಲೂರ್, ಜೂನಿಯರ್ ರಾಜ್ಕುಮಾರ್, ಜೂನಿಯರ್ ಶಂಕರ್ನಾಗ್, ಜೂನಿಯರ್ ವಿಷ್ಣುವರ್ಧನ್, ಆಯೋಜನೆ ಮತ್ತು ಸ್ಥಳ: ಅಸೆಂಟ್ ಪದವಿ ಪೂರ್ವ ಕಾಲೇಜು, ಹೆಸರಘಟ್ಟ ಮುಖ್ಯರಸ್ತೆ, ಬೆಳಿಗ್ಗೆ 9

ವಾಗ್ಗೇಯಕಾರ ದಿನಾಚರಣೆ, ಗುರುಸ್ಮೃತಿ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ: ಆರ್. ಚಂದ್ರಿಕ ಅವರ ಸ್ಮರಣಾರ್ಥ ಪುರಂದರದಾಸರ ನವರತ್ನ ಮತ್ತು ತ್ಯಾಗರಾಜರ ಪಂಚರತ್ನ ಕೃತಿ ಗೋಷ್ಠಿ ಗಾಯನ ಹಾಗೂ ವಾದನ, ಆಯೋಜನೆ: ವಂಶಿ ಅಕಾಡೆಮಿ ಆಫ್ ಮ್ಯೂಸಿಕ್ ಟ್ರಸ್ಟ್, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 9

ಆರ್ಟ್ ಎಕ್ಸ್ಪೊ: ಅತಿಥಿಗಳು: ಗಣಪತಿ ಎಸ್. ಹೆಗಡೆ, ಹಸನ್ ಅಲಿ, ಮೊಹಮ್ಮದ್ ಇರ್ಫಾನ್ ಹೈದರ್, ಅನೀಜ್ ಜೇಹ್ರಾ, ಅನುರಾಧ ಎಸ್. ರಾಜು, ಆಯೋಜನೆ ಮತ್ತು ಸ್ಥಳ: ದಿ ಸಲೋನಿ ಸ್ಕೂಲ್, ವಿ.ಪಿ.ನಗರ, ಬೇಗೂರು, ಬೆಳಿಗ್ಗೆ 9.30

‘ಬಸ್ತರ್ 1862’ ಪುಸ್ತಕ ಬಿಡುಗಡೆ: ಚಿರಂಜೀವಿ ಸಿಂಘ್, ‘ಬುಡಕಟ್ಟು ಇತಿಹಾಸ ಮತ್ತು ಅಭಿವೃದ್ಧಿ’ ಕುರಿತು ವಿಚಾರಸಂಕಿರಣ, ಉಪಸ್ಥಿತಿ: ಎಸ್.ಕೆ. ಅರುಣಿ, ಪ್ರವೀರ್ ಕೃಷ್ಣ, ಆಯೋಜನೆ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ವೈದ್ಯಕೀಯ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ 17ನೇ ಸಾಂಸ್ಕೃತಿಕ ಸಿಂಚನ: ಬೆಳಿಗ್ಗೆ 10ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6.30ಕ್ಕೆ ಉಪನ್ಯಾಸ ಸಭಾ ಕಾರ್ಯಕ್ರಮ ಉದ್ಘಾಟನೆ: ಸಂತೋಷ್ ಹೆಗ್ಡೆ, ಬಿ. ವೀರಪ್ಪ,
ಅಧ್ಯಕ್ಷತೆ: ಭವಾನಿ ರಾಜ್, ಆಯೋಜನೆ: ಇದು ನಿಮ್ಮ ವಾಹಿನಿ ಕಲಾ ವೇದಿಕೆ,
ಸ್ಥಳ: ನಯನ ಸಭಾಂಗಣ,
ಕನ್ನಡ ಭವನ,
ಜೆ.ಸಿ. ರಸ್ತೆ

ವೀರಗಲ್ಲಿನ ಲೋಕಾರ್ಪಣೆ ಹಾಗೂ ಕಾರ್ಗಿಲ್ ವಿಜಯ ದಿವಸ್ ಆಚರಣೆ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಶೋಭಾ ಕರಂದ್ಲಾಜೆ, ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ, ಆಯೋಜನೆ: ರಾಷ್ಟ್ರೀಯ ಸೈನಿಕ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್, ಸ್ಥಳ: ರಾಷ್ಟ್ರೀಯ ಸೈನಿಕ ಸ್ಮಾರಕ, ಜವಾಹರಲಾಲ್ ನೆಹರು ತಾರಾಲಯದ ಎದುರು, ಬೆಳಿಗ್ಗೆ 10

ಸತ್ಯಮೇವ ಜಯತೇ: ಮಹಾತ್ಮಗಾಂಧಿ, ಬಾಬಾಸಾಹೇಬ ಅಂಬೇಡ್ಕರ್ ಹಾಗೂ ರಾಮಮನೋಹರ ಲೋಹಿಯಾ ಚಿಂತನೆ ಮತ್ತು ಜಾತಿ ವಿಮೋಚನೆ ಮಾರ್ಗಗಳ ಕಾರ್ಯಾಗಾರ: ಎಸ್. ಚಂದ್ರಶೇಖರ್, ಜಯರಾಮ ರಾಯಪುರ, ಎಂ.ಸಿ. ನರೇಂದ್ರ, ಕೆ.ಸಿ. ಶಿವಾರೆಡ್ಡಿ, ಕೈ.ವೈ. ನಾರಾಯಣಸ್ವಾಮಿ, ಜ್ಯೋತಿ, ಆಯೋಜನೆ: ಸಮಾಜಮುಖಿ, ಸ್ಥಳ: ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ ಗೊಟ್ಟಿಗೆರೆ, ಬೆಳಿಗ್ಗೆ 10

‘ಭಾರತೀಯ ನಾರಿ– ವ್ಯಕ್ತಿ ಮತ್ತು ಶಕ್ತಿ’ ಪ್ರಾಂತ ಮಾತೃಶಕ್ತಿ ಸಮ್ಮೇಳನ: ಅತಿಥಿಗಳು: ರೇವತಿ ಕಾಮತ್, ಸುಚೇಂದ್ರ ಪ್ರಸಾದ್, ಕರುಣಾ ವಿಜಯೇಂದ್ರ, ‘ಭಾರತೀಯ ನಾರಿ, ವ್ಯಕ್ತಿತ್ವ ಮತ್ತು ಪರಂಪರೆ’ ಉಪನ್ಯಾಸ: ಅಹಲ್ಯಾ ಶರ್ಮಾ, ‘ಭಾರತೀಯ ನಾರಿ, ಕರ್ತೃತ್ವ ಮತ್ತು ಅನುಷ್ಠಾನ’ ಉಪನ್ಯಾಸ: ನಿರ್ಮಲಾ ಅಮರನಾಥ, ಆಯೋಜನೆ: ಸಂಸ್ಕಾರ ಭಾರತೀ ಕರ್ನಾಟಕ–ದಕ್ಷಿಣ ಪ್ರಾಂತ, ಸ್ಥಳ: ಅಮೃತ ಶಿಶು ನಿವಾಸ, ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜು ಎದುರು, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಶಾಹುಮಹಾರಾಜರ 151ನೇ ಜನ್ಮದಿನದ ಪ್ರಯುಕ್ತ ‘ಪ್ರಸ್ತುತ ಮೀಸಲಾತಿ ಮತ್ತು ಇಂದಿನ ಸವಾಲುಗಳು’ ಚರ್ಚೆ ಹಾಗೂ ಜಾಗೃತಿ ಸಮಾವೇಶ: ಅತಿಥಿಗಳು: ಸಿ.ಎಂ. ಇಬ್ರಾಹಿಂ, ಕೋಡಿಹಳ್ಳಿ ಚಂದ್ರಶೇಖರ್, ಎಂ. ಗೋಪಿನಾಥ್, ಮಾರಸಂದ್ರ ಮುನಿಯಪ್ಪ, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ–ಕರ್ನಾಟಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ–ಭೀಮವಾದ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 11

ಮಾಸಿಕ ಜನ ಸಂಪರ್ಕ ಸಭೆ, ಸಂಚಾರ ಸಂಪರ್ಕ ದಿನ: ಭಾಗವಹಿಸುವವರು: ಸೀಮಂತ್ ಕುಮಾರ್ ಸಿಂಗ್, ಕಾರ್ತಿಕ್ ರೆಡ್ಡಿ, ಬಿ.ಎಸ್. ನೇಮಗೌಡ, ಜಯಪ್ರಕಾಶ್, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಸುವರ್ಣ ಭವನ, ಜಲಮಂಡಳಿ, 18ನೇ ಕ್ರಾಸ್, ಮಲ್ಲೇಶ್ವರ, ಬೆಳಿಗ್ಗೆ 11

‘ಜನೋಪಕಾರಿ ದೊಡ್ಡಣ್ಣಶೆಟ್ಟರ ಕಲಾಸಿಪಾಳ್ಯ ಬಸ್ ನಿಲ್ದಾಣ’ ಮರುನಾಮಕರಣ ನಾಮಫಲಕ ಅನಾವರಣ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ತೇಜಸ್ವಿ ಸೂರ್ಯ, ಅಧ್ಯಕ್ಷತೆ: ಉದಯ್ ಗರುಡಾಚಾರ್, ಆಯೋಜನೆ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಸ್ಥಳ: ಕಲಾಸಿಪಾಳ್ಯ ಬಸ್ ನಿಲ್ದಾಣ, ಬೆಳಿಗ್ಗೆ 11

ಗುರುವಂದನಾ ಸಮಾರಂಭ: ಅತಿಥಿಗಳು: ಬಿ.ಆರ್.ಶಂಕರಾನಂದ, ಶಂಕರಪ್ಪ ವಿ. ಹಲ್ಸೆ, ಅಶೋಕ್ ಆಲೂರು, ಟಿ.ಸಿ. ತಾರಾನಾಥ್, ನಿರಂಜನ ವಾನಳ್ಳಿ, ಎಂ.ಆರ್. ಗಂಗಾಧರ್, ಸತೀಶ್.ವಿ. ಕೈಲಾಸ್, ಅಧ್ಯಕ್ಷತೆ: ಸೌಂದರ್ಯ ಮಂಜಪ್ಪ, ಉಪಸ್ಥಿತಿ: ಸುನೀತಾ ಮಂಜಪ್ಪ, ಕೀರ್ತನ್ ಕುಮಾರ್.ಎಂ, ವರುಣ ಕುಮಾರ್ ಎಂ., ಆಯೋಜನೆ: ಭಾರತೀಯ ಶಿಕ್ಷಣ ಮಂಡಳಿ–ಕರ್ನಾಟಕ ದಕ್ಷಿಣ, ಸೌಂದರ್ಯ ಸಮೂಹ ಸಂಸ್ಥೆ, ಸ್ಥಳ: ಸೌಂದರ್ಯ ಸೀತಾ ಸಭಾಂಗಣ, ಸೌಂದರ್ಯ ಪದವಿಪೂರ್ವ ಕಾಲೇಜು, ಬೆಳಿಗ್ಗೆ 11

‘ಸಂಭ್ರಮ’ ನೂತನ ಶಾಲಾ ಸಭಾಂಗಣದ ಉದ್ಘಾಟನೆ: ಪೀಟರ್ ಮಚಾದೊ, ಅತಿಥಿ: ದಿನೇಶ್ ಗುಂಡೂರಾವ್, ಕೆ.ಜಿ.ರಾಘವನ್, ಆಯೋಜನೆ ಮತ್ತು ಸ್ಥಳ: ಭಾರತೀಯ ವಿದ್ಯಾ ಭವನ–ಬಿಬಿಎಂಪಿ ಪಬ್ಲಿಕ್ ಸ್ಕೂಲ್, ನಂ.21, ವಾರ್ಡ್ ನಂ. 97, ಐದನೇ ಮುಖ್ಯ ರಸ್ತೆ, ಕ್ರಾಂತಿ ಕವಿ ಸರ್ವಜ್ಞ ರಸ್ತೆ, ಶ್ರೀರಾಮಪುರ, ಬೆಳಿಗ್ಗೆ 11

ರಾಷ್ಟ್ರೀಯ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ (ಎನ್ಐಆರ್ಡಿಸಿ) ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ ಉದ್ಘಾಟನೆ: ಶೋಭಾ ಕರಂದ್ಲಾಜೆ, ಅತಿಥಿಗಳು: ಶರಣಬಸಪ್ಪ ದರ್ಶನಾಪುರ, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ತೇಜಸ್ವಿ ಸೂರ್ಯ, ಕೌಸಲ್ಯ, ಕೆ.ಜಿ. ಅನಿಲ್ ಕುಮಾರ್, ಅಶೋಕ್ ಎ.ಎನ್., ಸ್ಥಳ: ಎನ್ಐಆರ್ಡಿಸಿ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿ, ಮೊದಲನೇ ಬ್ಲಾಕ್, ಕೊರಮಂಗಲ, ಬೆಳಿಗ್ಗೆ 11.30

ಕೃಷ್ಣ ಸಂಗೀತ ಸಂಜೆ: ಗಾಯಕ: ಅಮೇಯಾ ದಾಬ್ಲಿ, ತಂಡ: ಕೃಷ್ಣ-ಮ್ಯೂಸಿಕ್, ಬ್ಲಿಸ್ ಆ್ಯಂಡ್ ಬಿಯಾಂಡ್, ಸ್ಥಳ: ಎಂಎಲ್ಆರ್ ಕನ್ವೆನ್ಶನ್ ಸೆಂಟರ್, ಕಾವೇರಿ ನಗರ, ವೈಟ್ಫೀಲ್ಡ್, ಸಂಜೆ 4

ಎಚ್.ಎಸ್.ವಿ. ನುಡಿ ನಮನ ಮತ್ತು ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ಆರ್. ಅಶೋಕ, ಅಧ್ಯಕ್ಷತೆ: ಕಿಕ್ಕೇರಿ ಕೃಷ್ಣಮೂರ್ತಿ, ಅತಿಥಿಗಳು: ಎನ್. ಲಕ್ಷ್ಮೀಕಾಂತ್, ನಗರ ಶ್ರೀನಿವಾಸ ಉಡುಪ, ಪಿ.ಶಿವಶಂಕರ್, ಆಯೋಜನೆ: ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಥಳ: ಆರ್. ಅಶೋಕ ಅವರ ಶಾಸಕರ ಕಚೇರಿ ಆವರಣ, ಸುಚಿತ್ರ ಫಿಲ್ಮ್ ಸೊಸೈಟಿ ಪಕ್ಕ, ಬನಶಂಕರಿ, ಸಂಜೆ 5

ಕಾರ್ಗಿಲ್ ವಿಜಯ ದಿವಸ: ಅತಿಥಿಗಳು: ರಾಜ್ ಶರ್ಮಾ, ಮಿಲನ್ ಜಾಧವ, ಅಧ್ಯಕ್ಷತೆ: ಎನ್.ಎಸ್. ಸತೀಶ್, ಆಯೋಜನೆ: ಶೇಷಾದ್ರಿಪುರಂ ಸಂಜೆ ಕಾಲೇಜು, ಸ್ಥಳ: ಕುವೆಂಪು ರಂಗಮಂದಿರ, ಶೇಷಾದ್ರಿಪುರ, ಸಂಜೆ 5

‘ಲಕ್ಷ್ಮೀ ಕಟಾಕ್ಷ’ ನಾಟಕ ಪ್ರದರ್ಶನ: ನಿರ್ದೇಶನ: ಕಿಶೋರ್ ಕುಮಾರ್, ತಂಡ: ಬೆಂಗಳೂರು ಪ್ಲೇಯರ್ಸ್ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ,
ಸಂಜೆ 6.30

ಕುಂದಾಪ್ರ ಕನ್ನಡ ಹಬ್ಬ: ಬೆಳಿಗ್ಗೆ 9.30ರಿಂದ ಕುಂದಾಪುರದ ವೈಶಿಷ್ಟ್ಯ ಬಿಂಬಿಸುವ ವಿವಿಧ ಕಾರ್ಯಕ್ರಮಗಳು, ಸಂಜೆ 5ಕ್ಕೆ ಉದ್ಘಾಟನೆ: ಸಿದ್ದಾರಾಮಯ್ಯ, ಗೌರವ ಪುರಸ್ಕಾರ: ಸುದರ್ಶನ್ ಬಲ್ಲಾಳ್, ಅತಿಥಿಗಳು: ಯು.ಟಿ. ಖಾದರ್, ಡಿ.ಕೆ. ಸುರೇಶ್, ಕಿರಣ್ಕುಮಾರ್ ಕೊಡ್ಗಿ, ಗುರ್ಮೆ ಸುರೇಶ ಶೆಟ್ಟಿ, ಜಯಪ್ರಕಾಶ್ ಹೆಗ್ಡೆ, ರಾಜು ಮೊಗವೀರ, ಆನಂದ ಸಿ. ಕುಂದರ್, ಕೆ. ಗೋಪಾಲ್ ಶೆಟ್ಟಿ, ರವಿ ಬಸ್ರೂರು, ರಕ್ಷಿತಾ ಪ್ರೇಮ್, ಕಿಶೋರ್ ಹೆಗ್ಡೆ, ಅಂಜಲಿ ವಿಜಯ್, ಸತೀಶ್ ಶೆಟ್ಟಿ, ಆಯೋಜನೆ: ಕುಂದಾಪ್ರ ಕನ್ನಡ ಪ್ರತಿಷ್ಠಾನ, ಸ್ಥಳ: ನಂದಿನಿ ಲಿಂಕ್ ಗ್ರೌಂಡ್, ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್

ಸಂಸ್ಕೃತಿ ಸಭಾಂಗಣ ಉದ್ಘಾಟನೆ: ನಳಿನ್ ಕುಮಾರ್ ಕಟೀಲ್, ಉಪಸ್ಥಿತಿ: ದೇವರಾಜ್, ಸುಜಾತ ದೇವರಾಜ್, ಲಕ್ಷ್ಮೀಶ್ ಹೆಗಡೆ, ಆಯೋಜನೆ ಮತ್ತು ಸ್ಥಳ: ರಾಯಲ್ ಕಾಲೇಜು, ಮತ್ತಿಕೆರೆ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.