‘ನನ್ನವಳ ಕಾಗದ’ ನಾಟಕ ಪ್ರದರ್ಶನ: ನಿರ್ದೇಶನ: ರತ್ನಮ್ಮ, ಆಯೋಜನೆ: ಸಿಂಧೂ ಬೈರವಿ ತಂಡ ಟ್ರಸ್ಟ್, ಸ್ಥಳ: ನಗರ ಕೇಂದ್ರ ಗ್ರಂಥಾಲಯ, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 10

‘ಜಿಯೋ ವಿಷನ್ 2025’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಗೋಪಾಲಕೃಷ್ಣ ಪಾತ್ರ, ಬಿ.ಎಸ್. ದಯಾಸಾಗರ್, ರಾಜೇಶ್ ಎನ್.ಎಲ್., ಉಪಸ್ಥಿತಿ: ಎಸ್.ಎಂ. ಜಯಕರ್, ಶಾಂತಲಾ ಕೆ.ಟಿ., ಅಶೋಕ್ ಹಂಜಗಿ, ಆಯೋಜನೆ ಹಾಗೂ ಸ್ಥಳ: ಭೂಗೋಳ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ, ಬೆಳಿಗ್ಗೆ 10.30

ಶಿವಾನಂದ ತಗಡೂರು ಅವರಿಗೆ ‘ನಾಗರಿಕ ಸನ್ಮಾನ’ ಮತ್ತು ‘ಲೋಹಿಯಾ ಪ್ರಶಸ್ತಿ’ ಪ್ರದಾನ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅಭಿನಂದನಾ ನುಡಿ: ರವಿ ಹೆಗಡೆ, ಅತಿಥಿಗಳು: ಎಚ್.ಎನ್. ಆರತಿ, ಎಂ.ಆರ್. ವೆಂಕಟೇಶ್, ಉಪಸ್ಥಿತಿ: ಎಸ್. ರಾಮಲಿಂಗೇಶ್ವರ (ಸಿಸಿರಾ), ಆಯೋಜನೆ: ಬೆಂಗಳೂರು ನಾಗರಿಕರ ವೇದಿಕೆ, ಸ್ಥಳ: ಶೇಷಾದ್ರಿಪುರಂ ಕಾಲೇಜಿನ ದತ್ತಿ ಸಭಾಂಗಣ, ಶೇಷಾದ್ರಿಪುರಂ, ಬೆಳಿಗ್ಗೆ 11.10

ಪಿ.ವಿ. ನಾರಾಯಣ ದತ್ತಿ ಕಾರ್ಯಕ್ರಮ: ‘ಕನ್ನಡ ಪಂಚತಂತ್ರ’, ‘ಎದೆಯಾಳ–ಖಲೀಲ್ ಗಿಬ್ರಾನ್ ಬರಹಗಳು’, ‘ಜಯರಾಶಿ ಭಟ್ಟನ ತತ್ವೋಪಪ್ಲವಸಿಂಹ’, ‘ರಾಜಕುಮಾರರ ಸಾಹಸಗಳು’ ಪುಸ್ತಕ ಬಿಡುಗಡೆ: ಹಂಪ ನಾಗರಾಜಯ್ಯ, ಅತಿಥಿ: ಜಿ. ರಾಮಕೃಷ್ಣ, ಪುಸ್ತಕದ ಬಗ್ಗೆ: ಆರ್. ಲಕ್ಷ್ಮೀನಾರಾಯಣ, ಎಂ.ಎಸ್. ರಘುನಾಥ್, ಉಪಸ್ಥಿತಿ: ಉಲ್ಲಾಸ್ ಎನ್. ಪ್ರಧಾನ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್.ಕಾಲೊನಿ, ಸಂಜೆ 4

ಸೇವಾ ಸಂಕಲ್ಪ: ಧಾರ್ಮಿಕ–ಸಾಮಾಜಿಕ–ಸಾಂಸ್ಕೃತಿಕ ವಾರ್ಷಿಕ ಸಡಗರ, ಪೂಜಾವಿಧಿ ಕಂಕಣಧಾರಣೆ ಹಾಗೂ ಶುಭಾಶೀರ್ವಾದ, ಆಯೋಜನೆ: ಅಭಯ ಸೇವಾ ಫೌಂಡೇಷನ್, ಸ್ಥಳ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ, ಸಂಜೆ 5

ಅನನ್ಯ–ಯುವಸಂಭ್ರಮ: ಗಾಯನ: ಧನ್ಯದಿನೇಶ್ ರುದ್ರಪಟ್ಟಣಂ, ಪಿಟೀಲು: ಎಸ್. ಜನಾರ್ದನ್, ಮೃದಂಗ: ಸುನಿಲ್ ಸುಬ್ರಮಣ್ಯ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಅನನ್ಯ ಸಭಾಂಗಣ, ಮಲ್ಲೇಶ್ವರ, ಸಂಜೆ 5

ಗುರುವಂದನೆ: ಶ್ರೀನಿವಾಸನ್ ಮತ್ತು ಸಂಗಡಿಗರಿಂದ ಭಕ್ತಿ ಸಂಗೀತ, ‘ಅಮೃತ ಸಾರ’ ಪುಸ್ತಕ ಬಿಡುಗಡೆ: ಕೆ. ಗೋಪಾಲಯ್ಯ, ರಾಘವೇಂದ್ರ ಶೆಟ್ಟಿ, ಆಯೋಜನೆ ,ಸ್ಥಳ:ಧರ್ಮಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿಪುರ, ಸಂಜೆ 5.45

‘ಕಾವ್ಯಾನಂದ’ ಪುರಸ್ಕಾರ ಪ್ರದಾನ: ಎಲ್.ಎನ್. ಮುಕುಂದರಾಜ್, ಕಾವ್ಯಾನಂದ ಪುರಸ್ಕೃತರು: ರಾಜೇಂದ್ರ ಚೆನ್ನಿ, ಆಯೋಜನೆ: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 6

ಮಾರ್ಗಶೀರ್ಷೋತ್ಸವ–2025: ನಾಮಸಂಕೀರ್ತನೆ: ಜೊನ್ನಲಗಡ್ಡ ಶ್ರೀರಾಮ್ ಭಾಗವತರ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30ರಿಂದ

‘ಹಲವು ಏಣಿಗಳು, ಹಲವು ಭವಿಷ್ಯಗಳು: ಬದಲಾಗುತ್ತಿರುವ ಜಗತ್ತಿನಲ್ಲಿ ಅವಕಾಶಗಳ ಪುನರ್ವಿಮರ್ಶೆ’ ವಿಷಯದ ಬಗ್ಗೆ ಉಪನ್ಯಾಸ: ಅನಿರುದ್ಧ ಕೃಷ್ಣ, ಆಯೋಜನೆ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

ಭರತನಾಟ್ಯ ಪ್ರದರ್ಶನ: ದಿಯಾ ಉದಯ್, ಆಯೋಜನೆ ,ಸ್ಥಳ: ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಸಂಜೆ 6.30

‘ಲೈಟ್ಸ್ ಆಫ್!’ ನಾಟಕ ಪ್ರದರ್ಶನ: ನಿರ್ದೇಶನ: ಸುರೇಶ್ ಆನಗಳ್ಳಿ, ಆಯೋಜನೆ: ಅನೇಕ ತಂಡ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.