ಉದ್ಯೋಗ ಮೇಳ: ಚಾಲನೆ: ಕೆ.ಆರ್. ಜಲಜಾ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸ್ಥಳ: ನೂತನ ಅಕಾಡೆಮಿಕ್ ಬ್ಲಾಕ್, ಸೆಂಟ್ರಲ್ ಕಾಲೇಜಿನ ಆವರಣ, ಬೆಳಿಗ್ಗೆ 9

ಕೃಷ್ಣನ್ ರಂಗರಾಜು ಅವರ ‘ಡಿಜಿಟಲ್ ಕಲಾಕೃತಿಗಳ’ ಪ್ರದರ್ಶನ: ಉದ್ಘಾಟನೆ: ಎಂ.ಎಸ್. ಮೂರ್ತಿ, ಅಧ್ಯಕ್ಷತೆ: ಎನ್. ಮನು ಚಕ್ರವರ್ತಿ, ಸ್ಥಳ: ದೇವರಾಜ್ ಅರಸು ಗ್ಯಾಲರಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10

ಅಂತರರಾಷ್ಟ್ರೀಯ ಭೂವಿಜ್ಞಾನ ಯುವ ಚಳವಳಿ ಕಾರ್ಯಾಗಾರ: ಅತಿಥಿಗಳು: ಶೈಲೇಶ್ ನಾಯಕ್, ನಿರ್ ಓರಿಯನ್, ಜಗ್ವೀರ್ ಸಿಂಗ್, ಆಯೋಜನೆ ಮತ್ತು ಸ್ಥಳ: ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ, ಕನಕಪುರ ರಸ್ತೆ, ಬೆಳಿಗ್ಗೆ 10

ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ: ಅಧ್ಯಕ್ಷತೆ: ಕೆ.ಎಂ. ನಾಗರಾಜ್, ಅತಿಥಿಗಳು: ಅಶ್ವತ್ಥ ನಾರಾಯಣ್, ಟಿ.ವಿ. ರಾಜು, ಚಿಕ್ಕಯ್ಯ, ಆಯೋಜನೆ ಮತ್ತು ಸ್ಥಳ: ಕಮ್ಯೂನಿಟಿ ಇನ್ಸ್ಟಿಟ್ಯೂಟ್ ಆಫ್ ಕಾರ್ಮಸ್ ಮತ್ತು ಮ್ಯಾನೇಜ್ಮೆಂಟ್ ಸ್ಟಡೀಸ್, ನಟಭೈರವ ವಿ. ವಜ್ರಮುನಿ ರಸ್ತೆ, ಒಂಬತ್ತನೇ ಮುಖ್ಯರಸ್ತೆ, ಎರಡನೇ ಬ್ಲಾಕ್, ಜಯನಗರ, ಬೆಳಿಗ್ಗೆ 10.30

‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ: ತಂಡ: ಕಲಾ ಗಂಗೋತ್ರಿ, ನಿರ್ದೇಶನ: ಬಿ.ವಿ. ರಾಜಾರಾಂ, ಆಯೋಜನೆ ಮತ್ತು ಸ್ಥಳ: ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಮಧ್ಯಾಹ್ನ 1.30

‘ನೃತ್ಯ ರೂಪಕ ಉತ್ಸವ–2025, ಪ್ರಶಸ್ತಿ ಪ್ರದಾನ’ ಸಮಾರಂಭ: ಅತಿಥಿಗಳು: ಎಂ.ಆರ್. ಗೋವಿಂದಸ್ವಾಮಿ, ಮಹೇಂದ್ರ ಮುನ್ನೋತ್, ವೈ.ಕೆ. ಸಂಧ್ಯಾ ಶರ್ಮಾ, ಉಷಾ ಬಸಪ್ಪ, ರಮಾ ಎಸ್., ಸಂತಾನಲಕ್ಷ್ಮಿ, ಕೆ.ಸಿ. ಸಿಂಗ್, ಪ್ರಶಸ್ತಿ ಪುರಸ್ಕೃತರು: ವರ್ಧಮಾನ ಕಳಸೂರು, ಶ್ರೀಮತಿ ವರ್ಧಮಾನ್, ಮಂದಾರ ಸಂಪತ್ ಕುಮಾರ್, ಐಶ್ವರ್ಯ, ನಾ. ವೆಂಕಟಾಚಲಪತಿ, ಇರ್ಷಾದ್ ಅಹಮದ್ ಶೇಖ್, ಶ್ವೇತಾ, ಸುದರ್ಶನ್, ಬಿ.ಜಿ. ಪ್ರಕಾಶ್, ಆಯೋಜನೆ: ನಾಟ್ಯ ಕುಸುಮಾಂಜಲಿ ಸಾಂಸ್ಕೃತಿಕ ವೇದಿಕೆ, ಸ್ಥಳ: ರವೀಂದ್ರ ಕಲಾ ಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 2.30

ಬೆಂಗಳೂರು ಹಬ್ಬ: ಅತಿಥಿ: ಜಮೀರ್ ಅಹಮದ್ ಖಾನ್, ಆಯೋಜನೆ: ಬಿಬಿಎಂಪಿ, ಸ್ಥಳ: ಮಕ್ಕಳ ಕೂಟ, ಚಾಮರಾಜಪೇಟೆ, ಸಂಜೆ 4

ವಚನ ಶ್ರಾವಣ–2025 ಸಮಾರಂಭ: ಉದ್ಘಾಟನೆ: ಎಸ್. ಷಡಕ್ಷರಿ, ಅಧ್ಯಕ್ಷತೆ: ಮಹೇಶ ಬೆಲ್ಲದ, ಆಶಯ ನುಡಿ: ಎಸ್. ಪಿನಾಕಪಾಣಿ, ಅತಿಥಿಗಳು: ಎಸ್.ರಾಜು, ಚಂದ್ರಶೇಖರ್, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಗಂಗಾಂಬಿಕೆ–ಮುನಿರಾಜಪ್ಪ ಅವರ ಸ್ವಗೃಹ, ಹೊಂಬೆಳಕು, ಎರಡನೇ ಮುಖ್ಯರಸ್ತೆ, ಬಿನ್ನಿ ಬಡಾವಣೆ, ವಿಜಯನಗರ, ಸಂಜೆ 5

ವಾದ್ಯ ಸಂಗೀತ ಕಛೇರಿ: ಕೊಳಲು: ಸುಮನಾ ಶಿವರಾಂ, ಮ್ಯಾಂಡೋಲಿನ್: ಶಿವರಾಮ್, ಮೃದಂಗ: ಅನಿರುದ್ಧ್ ವಾಸುದೇವ, ಆಯೋಜನೆ: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ, ಬೆಂಗಳೂರು ಲಲಿತಕಲಾ ಪರಿಷತ್, ಸ್ಥಳ: ಮಲ್ಟಿ ಮೀಡಿಯಾ ಹಾಲ್, ನ್ಯಾಷನಲ್ ಕಾಲೇಜಿನ ಸಭಾಂಗಣ, ಜಯನಗರ, ಸಂಜೆ 5

‘ಐ ಆ್ಯಮ್ ಆನ್ ದ ಹಿಟ್ ಲೀಸ್ಟ್’, ‘ಗೌರಿ ಫೈಲ್ಸ್’ ಪತ್ರಕರ್ತೆಯೊಬ್ಬರ ಹತ್ಯೆ ಮತ್ತು ಅದರ ಪರಿಣಾಮಗಳ ಕುರಿತು ಸಂವಾದ: ರೋಲೋ ರೋಮಿಗ್, ಪುಷ್ಪಮಾಲಾ, ಶಿವಸುಂದರ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ, ನಾಲ್ಕನೇ ಮುಖ್ಯರಸ್ತೆ, ಎರಡನೇ ಹಂತ, ದೊಮ್ಮಲೂರು, ಸಂಜೆ 6.30ರಿಂದ

ಪುಸ್ತಕ ಮಳಿಗೆ ಉದ್ಘಾಟನೆ ಸಮಾರಂಭ: ಉದ್ಘಾಟನೆ: ಚಂದ್ರಶೇಖರ ಕಂಬಾರ, ಉಪಸ್ಥಿತಿ: ಕೆ. ಶ್ರೀನಿವಾಸರಾವ್, ಬಸವರಾಜ ಕಲ್ಗುಡಿ, ಆಯೋಜನೆ ಮತ್ತು ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾದೇಶಿಕ ಕಚೇರಿ, ಕಲಾಗ್ರಾಮ,
ಮಲ್ಲತ್ತಹಳ್ಳಿ, ಬೆಳಿಗ್ಗೆ 11

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.