ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ 47 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Last Updated 6 ಜುಲೈ 2020, 19:32 IST
ಅಕ್ಷರ ಗಾತ್ರ

ಬೆಂಗಳೂರು: ನಗರದ 47 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಸೋಮವಾರ ಆದೇಶ ಹೊರಡಿಸಿದೆ.

ವರ್ಗಾವಣೆ ಆದವರು; ಆರ್.ರಾಜೇಶ್- ಸಂಪಂಗಿರಾಮನಗರ, ಜಿ.ಪ್ರಭಾಕರ್- ಬೆಸ್ಕಾಂ ಜಾಗೃತದಳ (ಇಂದಿರಾನಗರ), ಬಿ.ಮಲ್ಲಿಕಾರ್ಜುನ್- ಕಾಮಾಕ್ಷಿಪಾಳ್ಯ, ಪಿ.ನರಸಿಂಹಮೂರ್ತಿ- ಸುಬ್ರಮಣ್ಯನಗರ, ಪ್ರೀತಮ್ ಡಿ.ಶ್ರೇಯಂಕರ್- ಯಶವಂತಪುರ ಸಂಚಾರ, ನಾಗರಾಜು- ಗಿರಿನಗರ, ಆರ್.ರಮೇಶ್- ಬಸವನಗುಡಿ, ಬಿ.ಎಸ್.ಯಶವಂತ್- ಚಿಕ್ಕಜಾಲ, ಜಿ.ಎನ್.ವೆಂಕಟಾಚಲಪತಿ- ಬೈಯಪ್ಪನಹಳ್ಳಿ, ಎಂ.ಸದಾನಂದ- ಕೆ.ಪಿ.ಅಗ್ರಹಾರ, ಎಚ್.ವಿ.ಸುರೇಶ್- ಅಮೃತಹಳ್ಳಿ, ಕೆ.ಆರ್.ರವಿಕುಮಾರ್- ಹುಳಿಮಾವು ಸಂಚಾರ, ಎಸ್.ಲಕ್ಷ್ಮಣ್ ನಾಯಕ್- ಜ್ಞಾನಭಾರತಿ, ಸಿ.ಇ.ಆನಂದ್ ನಾಯಕ್- ಭಾರತೀನಗರ, ಎಸ್.ಪ್ರಶಾಂತ್- ಜೆ.ಪಿ.ನಗರ, ಸಂಜೀವ್ ಕುಮಾರ್ ಜಂಬೂ ಮಹಾಜನ್- ಸೈಬರ್ ಠಾಣೆ (ಆಗ್ನೇಯ ವಿಭಾಗ), ಎಂ.ಎಲ್.ಚೇತನ್ ಕುಮಾರ್- ಕೆಂಪೇಗೌಡನಗರ, ಎಸ್.ಆರ್.ರಾಘವೇಂದ್ರ- ಮಡಿವಾಳ ಸಂಚಾರ, ಎ.ಗುರುಪ್ರಸಾದ್- ಜಾಲಹಳ್ಳಿ, ಎಚ್.ಜೆ. ಶಿವಶಂಕರ್- ಕಮರ್ಷಿಯಲ್ ಸ್ಟ್ರೀಟ್, ಡಿ.ಆರ್.ಪ್ರಕಾಶ್- ಚಿಕ್ಕಜಾಲ ಸಂಚಾರ, ಆರ್.ಜಿ.ರವಿಕುಮಾರ್- ಬೆಸ್ಕಾಂ ಜಾಗೃತದಳ (ಹೊಸಕೋಟೆ), ಸಿ.ಗಿರೀಶ್ ನಾಯಕ್- ಸಿಐಡಿ, ಜೆ.ಗೌತಮ್- ಸಿಐಡಿ, ಟಿ.ಬಿ.ಚಿದಾನಂದಮೂರ್ತಿ- ನಗರ ವಿಶೇಷ ಶಾಖೆ, ಕೆಂಪೇಗೌಡ- ನಗರ ನಿಯಂತ್ರಣ ಕೊಠಡಿ, ಟಿ.ಮುತ್ತುರಾಜ್- ರಾಜ್ಯ ಗುಪ್ತದಳ, ಮಹಮ್ಮದ್ ರಫೀ- ಸೈಬರ್ ಠಾಣೆ (ಈಶಾನ್ಯ ವಿಭಾಗ), ಸುಧಾಕರ ರೆಡ್ಡಿ- ಆಂತರಿಕ ಭದ್ರತಾ ವಿಭಾಗ, ಜಿ.ವಿ.ಅರುಣ್ ಕುಮಾರ್- ಆಂತರಿಕ ಭದ್ರತಾ ವಿಭಾಗ, ಹೆಚ್.ಬಿ.ವೆಂಕಟೇಶಯ್ಯ- ಎಸ್‌ಸಿಆರ್‌ಬಿ (ರಾಜ್ಯ ಅಪರಾಧ ದಾಖಲಾತಿ ಘಟಕ), ವಿ.ಶಿವಾರೆಡ್ಡಿ- ಸಿಐಡಿ, ಜಿ.ಪಿ.ರಮೇಶ್- ಆಂತರಿಕ ಭದ್ರತಾ ವಿಭಾಗ, ಜಿ.ಉದಯರವಿ- ಪೊಲೀಸ್ ತರಬೇತಿ ಕೇಂದ್ರ (ಥಣಿಸಂದ್ರ), ಟಿ.ಆರ್.ರಾಜಾಶೆಟ್ಟಿ- ಲೋಕಾಯುಕ್ತ, ಬಿ.ಎಸ್.ದಿನೇಶ್ ಪಾಟೀಲ್- ಸಿಐಡಿ, ಎನ್.ಜಯಕುಮಾರ್- ಆಂತರಿಕ ಭದ್ರತಾ ವಿಭಾಗ, ಬಿ.ಕೆ. ಮಂಜಯ್ಯ–ಎಸಿಬಿ, ಸ್ವಾಮಿನಾಥ್– ಎಫ್‌ಡಿಸಿ ಬೆಂಗಳೂರು ಜಿಲ್ಲೆ,‌ ಎಲ್.ವೈ.ರಾಜೇಶ್- ಸಿಐಡಿ, ಕೆ.ನಾಗರಾಜ್- ಲೋಕಾಯುಕ್ತ, ಕೆ.ಆರ್.ಮಂಜುನಾಥ್- ಲೋಕಾಯುಕ್ತ, ಪಿ.ವಿರೇಂದ್ರ ಕುಮಾರ್- ಎಸಿಬಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT