‘ದಶಕೋಟಿ ಧನ್ವಂತರಿ ಲೇಖನಜಪ ಮಹಾಯಜ್ಞ’ದ ಪುಸ್ತಕ ಅನಾವರಣ ಸಮಾರಂಭ: ಗಣಪತಿ ಪೂಜೆ, ಸಹಸ್ರ ಮೋದಕ ಗಣಪತಿ ಹೋಮ ಬೆಳಿಗ್ಗೆ 7ಕ್ಕೆ, ಪುಸ್ತಕ ಅನಾವರಣ 8ಕ್ಕೆ, ಲಕ್ಷ್ಮೀನಾರಾಯಣ ಹೃದಯಹೋಮ, ಸಾಮೂಹಿಕ ಲಲಿತಾಸಹಸ್ರನಾಮ 8.30ಕ್ಕೆ, ಮಹಾಮೃತ್ಯುಂಜಯ ಹೋಮ 10.15ಕ್ಕೆ, ಪವಮಾನ ಹೋಮ 10.45ಕ್ಕೆ, ಧನ್ವಂತರಿ ಮಹಾಯಾಗ 11.15ಕ್ಕೆ, ಪೂರ್ಣಾಹುತಿ ಮಧ್ಯಾಹ್ನ 12ಕ್ಕೆ, ಆಯೋಜನೆ: ಧನ್ವಂತರಿ ಸೇವಾ ಪ್ರತಿಷ್ಠಾನ, ಸ್ಥಳ: ಶೃಂಗೇರಿ ಶಂಕರ ಮಠದ ಆವರಣ, ಶೃಂಗೇರಿ ಶಂಕರ ಮಠ, ಶಂಕರಪುರ

ಅಣ್ಣಮ್ಮ ದೇವಿಯ ವಾರ್ಷಿಕೋತ್ಸವ: ದುರ್ಗಾ ಹೋಮ ಬೆಳಿಗ್ಗೆ 9ಕ್ಕೆ, ಪೂರ್ಣಾಹುತಿ ಮಧ್ಯಾಹ್ನ 12.30ಕ್ಕೆ, ಮಹಾಮಂಗಳಾರತಿ ಅನ್ನಸಂತರ್ಪಣೆ, ಆಯೋಜನೆ ಮತ್ತು ಸ್ಥಳ: ನವಭಾರತ ಯುವಕರ ಸಂಘ, ನಂ. 487, 8ನೇ ಮುಖ್ಯರಸ್ತೆ, ಕುಮಾರಸ್ವಾಮಿ ದೇವಸ್ಥಾನ ರಸ್ತೆ, ಹನುಮಂತನಗರ

ನಿಮಿಷಾಂಬಾದೇವಿ ಜಯಂತ್ಯುತ್ಸವ: ನಿಮಿಷಾಂಬಾದೇವಿಯ ಉತ್ಸವ ಮೂರ್ತಿ ಆಗಮನ, ಕುಂಕುಮಾರ್ಚನೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಮಧ್ಯಾಹ್ನ 2, ಲಲಿತಾ ಸಹಸ್ರನಾಮ ಪಾರಾಯಣ: ಸೋಮವಂಶ ಆರ್ಯಕ್ಷತ್ರಿಯ ಸಂಘ, ಆಯೋಜನೆ: ಸೋಮವಂಶ ಆರ್ಯಕ್ಷತ್ರಿಯ ಸೇವಾ ಸಂಘ, ಸ್ಥಳ: ನಿಮಿಷಾಂಬಾದೇವಿ ಕಲ್ಯಾಣ ಮಂಟಪ, ರಂಗಸ್ವಾಮಿಗುಡಿ ರಸ್ತೆ, ಸಂಜೆ 7

‘ವಿದ್ಯಾರ್ಥಿ ಹೋರಾಟದ ಐತಿಹಾಸಿಕ ವಿಜಯ’ ವಿದ್ಯಾರ್ಥಿಗಳ ಸಮಾವೇಶ: ಅತಿಥಿಗಳು: ಎ. ಮುರಿಗೆಪ್ಪ, ವಿ.ಎನ್. ರಾಜಶೇಖರ್, ಆಯೋಜನೆ: ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು: ಪಿ. ಶ್ರೀಹರಿ ಶಾಸ್ತ್ರಿ, ಎಂ.ಆರ್. ಸೀತಾರಾಂ, ಎಂ.ಆರ್. ರಾಮಯ್ಯ, ಬಿ.ಎಸ್. ರಾಮಪ್ರಸಾದ್, ಉಪಸ್ಥಿತಿ: ಎನ್.ವಿ.ಆರ್. ನಾಯ್ಡು, ಆಯೋಜನೆ ಮತ್ತು ಸ್ಥಳ: ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂ.ಎಸ್. ರಾಮಯ್ಯನಗರ, ಬೆಳಿಗ್ಗೆ 11

ಅಭಿನಂದನಾ ಸಮಾರಂಭ, ‘ರಾಜಪಥ’ ಗೌರವ ಗ್ರಂಥ ಬಿಡುಗಡೆ:
ಅತಿಥಿಗಳು: ವೀರೇಶಾನಂದ ಸರಸ್ವತೀ ಸ್ವಾಮೀಜಿ, ವೂಡೇ ಪಿ. ಕೃಷ್ಣ, ಎನ್. ತಿಪ್ಪೇಸ್ವಾಮಿ, ಅಧ್ಯಕ್ಷತೆ: ಎಂ.ಪಿ. ಶ್ಯಾಮ್, ಆಯೋಜನೆ: ಡಾ.ಟಿ.ವಿ. ರಾಜು ಅಭಿನಂದನಾ ಸಮಿತಿ, ಸ್ಥಳ: ಮಂಗಳ ಮಂಟಪ, ಎನ್.ಎಮ್.ಕೆ.ಆರ್.ವಿ ಕಾಲೇಜು ಆವರಣ, 3ನೇ ಬ್ಲಾಕ್, ಜಯನಗರ, ಸಂಜೆ 4.30

ಡಾ. ಶರಣ ಶ್ರೀನಿವಾಸನ್, ಡಾ. ಪ್ರತಿಭಾ ಶರಣ್ ಅವರ ‘ರಿಬೋಟಿಂಗ್ ದಿ ಬ್ರೇನ್’ ಪುಸ್ತಕ ಬಿಡುಗಡೆ: ಆಯೋಜನೆ: ಪಿಆರ್ಎಸ್, ಸ್ಥಳ: ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್, ಸಂಜೆ 5

‘ರೋಟರಿ ಕಲಾ ಹಬ್ಬ’ ಗ್ರ್ಯಾಂಡ್ ಫೈನಲ್: ಅತಿಥಿ: ಮಯೂರಿ ಉಪಾಧ್ಯಾಯ, ಸಂಗೀತ ಕಛೇರಿ: ಪ್ರವೀಣ್ ಡಿ. ರಾವ್, ಗಿಟಾರ್: ಶ್ರೀನಿವಾಸ್ ಆಚಾರ್, ನೃತ್ಯ ಪ್ರದರ್ಶನ: ಪ್ರಭಾತ ಟೆಂಪಲ್ ಆಫ್ ಆರ್ಟ್ಸ್, ಬೊಂಬೆಯಾಟ: ಗುಂಡುರಾಜ್, ಆಯೋಜನೆ: ರೋಟರಿ ಡಿಸ್ಟ್ರಿಕ್ಟ್ 3192, ಕ್ರಿಯೇಟ್ ಹೋಪ್ ಇನ್ ದಿ ವರ್ಲ್ಡ್, ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ಮಲ್ಲೇಶ್ವರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ತುಷಾರಾ ಕೆ.ಎ., ಆಯೋಜನೆ: ಚಿಗುರು ನೃತ್ಯಾಲಯ, ಸ್ಥಳ: ಜೆಎಸ್ಎಸ್ ಸಭಾಂಗಣ, 8ನೇ ಬ್ಲಾಕ್, ಜಯನಗರ, ಸಂಜೆ 5

ವಾದ್ಯವೈಭವ– 2024: ಸಂಗೀತ ಕಛೇರಿ: ಜಲತರಂಗ: ಶಶಿಕಲಾ ದಾನಿ, ತಬಲಾ: ಗುರುಮೂರ್ತಿ ವೈದ್ಯ, ಪಿಟೀಲು: ಜ್ಯೋತ್ಸ್ನಾ ಶ್ರೀಕಾಂತ್, ಮೃದಂಗ: ಆನೂರು ಅನಂತಕೃಷ್ಣ ಶರ್ಮ, ಖಂಜಿರ: ಅನಿಲ್ ಪಾರಶಾರ ಎಂ., ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೃಷ್ಣರಾಜೇಂದ್ರ ರಸ್ತೆ, ಸಂಜೆ 6ರಿಂದ

ಧಾರ್ಮಿಕ ಗೀತೆಗಳ ಗಾಯನ: ವಿದ್ಯಾಭೂಷಣ, ಮೃದಂಗ: ಪಿಟೀಲು: ಕಾರ್ತಿಕೇಯ ಆರ್., ತಬಲಾ: ಜಗದೀಶ ಡಿ. ಕುರ್ತುಕೋಟಿ, ಆಯೋಜನೆ: ಎಂಇಎಸ್ ಕಲಾವೇದಿ, ಸ್ಥಳ: ಎಂಇಎಸ್ ಕಾಲೇಜಿನ ಸಭಾಂಗಣ, ಮಲ್ಲೇಶ್ವರ, ಸಂಜೆ 6

ಬೇಸಿಗೆ ಶಿಬಿರದ ಸಮಾರೋಪ: ಅತಿಥಿಗಳು: ಎ.ಆರ್. ಗೋವಿಂದಸ್ವಾಮಿ, ಎಚ್.ಎನ್. ಆರತಿ, ‘ಅಭಿರುಚಿ’ ನಾಟಕ ಪ್ರದರ್ಶನ: ರಚನೆ: ಮಧುರ ಪ್ರಿಯ, ನಿರ್ದೇಶನ: ಜಯಲಿಗೋರಿ, ಆಯೋಜನೆ: ರಂಗಾಭರಣ
ಕಲಾಕೇಂದ್ರ, ಸ್ಥಳ: ಚಂದ್ರಪ್ರಿಯ ರಂಗಮಂದಿರ, ರಂಗಾಭರಣ ಕಲಾಕೇಂದ್ರದ ಆವರಣ, ಕೆಇಬಿ ಬಡಾವಣೆ, ಸಂಜಯನಗರ,
ಸಂಜೆ 6.30

ಹಾರ್ಮೋನಿಯಂ ವಾದನ: ಸಿ. ರಾಮದಾಸ್, ಪಿಟೀಲು: ಶಂಕರ್ ರಾಜನ್, ಮೃದಂಗ: ಕೆ.ವಿ. ರವಿಶಂಕರ್ ಶರ್ಮಾ, ಖಂಜಿರ: ಆರ್. ಕಾರ್ತಿಕ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6.30

ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಅಶ್ವವಾಹನೋತ್ಸವ ನಿವೇದನ ಕೈಂಕರ್ಯ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ; ಸಂಜೆ 7ರಿಂದ

‘ಬಾಯ್ ತುಂಬ ನಕ್ಬಿಡಿ’ ನಾಟಕ ಪ್ರದರ್ಶನ: ರಚನೆ: ನಾಗವೇಣಿ ರಂಗನ್, ನಿರ್ದೇಶನ: ವನಿತಾ ರಂಗಾಯಣ, ತಂಡ: ಅಂತರಂಗ ಬಹಿರಂಗ ಸಂಜೆ 4.30ಕ್ಕೆ, ‘ಅನುಮಾನದ ಅವಾಂತರ’ ನಾಟಕ ಪ್ರದರ್ಶನ: ಮೂಲ: ಮೋಲಿಯರ್, ಅನುವಾದ: ಎಂ. ರಾಮರಾವ್, ನಿರ್ದೇಶನ: ವಿಕಾಸ್ ಎಸ್., ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7.30

‘ಇಂದ್ರಪ್ರಸ್ಥ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಕ್ಷೇತ್ರ ಹನುಮಗಿರಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 10.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.