ಸೈಕ್ಲಿಂಗ್: ಶ್ರೀನಿವಾಸಗೆ ಸ್ವರ್ಣ, ಛಾಯಾಗೆ ರಜತ
National Cycling Event: ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಷಿಪ್ನಲ್ಲಿ ವಿಜಯಪುರದ ಶ್ರೀನಿವಾಸ 20 ಕಿ.ಮೀ ಪಾಯಿಂಟ್ ರೇಸ್ನಲ್ಲಿ ಚಿನ್ನ, ಚಾಯಾ 16 ಕಿ.ಮೀ ರೇಸ್ನಲ್ಲಿ ಬೆಳ್ಳಿ ಪದಕ ಗೆದ್ದರು.Last Updated 23 ಡಿಸೆಂಬರ್ 2025, 17:24 IST