ಬೆಂಗಳೂರಿನಲ್ಲಿ ಮತ್ತೆ ನಾಯಿಗಳ ಹಾವಳಿ: ಬಾಲಕ ಸಾವು

ಬುಧವಾರ, ಜೂಲೈ 17, 2019
29 °C

ಬೆಂಗಳೂರಿನಲ್ಲಿ ಮತ್ತೆ ನಾಯಿಗಳ ಹಾವಳಿ: ಬಾಲಕ ಸಾವು

Published:
Updated:

ಬೆಂಗಳೂರು: ಸೋಲದೇವನಹಳ್ಳಿ ಬಳಿಯ ಅಜ್ಜೆಗೌಡಪಾಳ್ಯದಲ್ಲಿ ನಾಯಿಗಳ ಹಾವಳಿಗೆ ಐದು ವರ್ಷದ ಬಾಲಕ ದುರ್ಗೇಶ್ ಬಲಿಯಾಗಿದ್ದಾನೆ. ಈತ ಸೇಡಂ ತಾಲ್ಲೂಕಿನ ಮಲ್ಲಪ್ಪ-ಮಲ್ಲಮ್ಮ ದಂಪತಿಯ ಪುತ್ರ.

ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಂದೆಯನ್ನು ನೋಡಲು ಮನೆಯಿಂದ ಕಟ್ಟಡದ ಸ್ಥಳಕ್ಕೆ ಹೊರಟಿದ್ದಾಗಲೇ ನಾಯಿಗಳು ದುರ್ಗೇಶ ಮೇಲೆ ದಾಳಿಮಾಡಿವೆ. ತೀವ್ರ ಗಾಯಗೊಂಡ ದುರ್ಗೇಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !